ತಲೆಯ ಮೇಲೆ ಭಾರತ ಧ್ವಜ ಕೊಪ್ಪಳ: ನಗರದ ಗಡಿಯಾರ ಕಂಬದತ್ತಿರವಿರುವ ಸ್ಟೈಲಿಷ್ಟ್ ಜೇಂಟ್ಸ್ ಪಾರಲರ್‌ನಲ್ಲಿ ಶಿವು ಅವರು ಸಿದ್ದು ಎಂಬ ಗ್ರಾಹಕನೊಬ್ಬನ ತಲೆಯ ಮೇಲೆ ಭಾರತ ಧ್ವಜವನ್ನು ಚಿತ್ರಿಸಿ ದೇಶಾಭಿಮಾನವನ್ನು ಮೆರೆದಿದ್ದಾನೆ.
0 comments:
Post a Comment