ಅಭಿನವ ಗವಿಸಿದ್ಧೇಶ್ವರ ಜಾತ್ರೆಗೆ ನಡೆದಿರುವ ಪೂರ್ವ ಸಿದ್ದತೆಗೆ ಈಗಾಗಲೇ ಜಿಲ್ಲೆಯ ಹಲವು ಗ್ರಾಮಗಳ ಭಕ್ತಾದಿಗಳು ತಮ್ಮ ತನು ಮನ ದಿಂದ ಕೈಜೋಡಿಸಿದ್ದು, ಇದರಲ್ಲಿ ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದ ಚಲವಾದಿ ಓಣಿಯ ಭಕ್ತಾದಿಗಳು ಶ್ರೀ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಬರುವ ಭಕ್ತರಿಗಾಘಿ ತಯಾರಿಸುವ ಪ್ರಸಾದಕ್ಕಾಗಿ ಎರಡು ಗಾಡಿ ಕಟ್ಟಿಗೆ ನೀಡಿದ್ದಾರೆ.
ಈ ಗ್ರಾಮದ ಚಲವಾದಿ ಭಕ್ತಾದಿಗಳು ಸತತವಾಗಿ ೪ ವರ್ಷಗಳಿಂದ ಅಜ್ಜನ ಜಾತ್ರೆಗೆ ಕಟ್ಟಿಗೆ ನೀಡಿ ಭಕ್ತಿ ಮೆರೆಯುತ್ತಿದ್ದಾರೆ.

0 comments:
Post a Comment