ಸಾಮಾಜಿಕ ಆರ್ಥಿಕ ಹಾಗೂ ಜಾತಿ ಗಣತಿ-೨೦೧೪ ರ ಅಂತಿಮ ಗಣತಿ ಪೂರ್ಣಗೊಂಡಿರುವುದರಿಂದ ಅಂತಿಮ ಗಣತಿ ಪಟ್ಟಿಯನ್ನು ನ.೦೫ ರಂದು ಪ್ರಕಟಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ :ಸುರೇಶ ಬಿ.ಇಟ್ನಾಳ ಅವರು ತಿಳಿಸಿದ್ದಾರೆ.
ಅಂತಿಮ ಗಣತಿ ಪಟ್ಟಿಯನ್ನು ತಹಶೀಲ್ ಕಾರ್ಯಾಲಯ, ತಾಲ್ಲೂಕು ಪಂಚಾಯತ್ ಕಾರ್ಯಾಲಯ, ಗ್ರಾಮ ಪಂಚಾಯತ್ ಕಾರ್ಯಾಲಯಗಳಲ್ಲಿ ಹಾಗೂ ನಗರ/ಪಟ್ಟಣ ಪ್ರದೇಶಕ್ಕೆ ಸಂಬಂಧಿಸಿದಂತೆ ಆಯಾ ಮುನ್ಸಿಪಲ್ ಕಾರ್ಯಾಲಯಗಳಲ್ಲಿ ಅಂತಿಮ ಗಣತಿ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ
0 comments:
Post a Comment