PLEASE LOGIN TO KANNADANET.COM FOR REGULAR NEWS-UPDATES

 ತಾಲೂಕಿನ ಚಿಕ್ಕ ಬಗನಾಳ ಗ್ರಾಮದ ಕವಿತಾ ಎಂಬುವರು ಬಾನುವಾರ (೨೧/೦೯/೨೦೧೪) ಹೆರಿಗೆ ನೊವಿನ ಹಿನ್ನೆಲೆಯಲ್ಲಿ ೧೦೮ ಆರೊಗ್ಯ ಕವಚ ಗೆ ಕರೆ ಮಾಡಿದ್ದು (೧೦೮) ಅಂಬುಲೆನ್ಸನಲ್ಲಿ ಗಿಣಿಗಿರಾ ಪ್ರಾ.ಆ.ಕೇ. ಬರುವ ದಾರಿ ಮದ್ಯೆ  ಮುನಿರಾಬಾದ ೧೦೮ ಅಂಬುಲೆನ್ಸನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ತಾಯಿ ಮತ್ತು ಮಗ ಆರೋಗ್ಯವಂತರಾಗಿದ್ದಾರೆ. ಇದೇ ವೇಳೆಯಲ್ಲಿ ಸ್ಟಂಡ ಪೊರ್ಡ ಯುನಿವರ್ಸಿ ಕ್ಯಾಲಿಪೋರ್ನಿಯಾದಿಂದ ಆಡಿ. ಕೊDr. Teena ಡ್ಯಾನಿಸನ್ ಅವರು ಭಾರತ ದೇಶಕ್ಕೆ G.v.k.Emri108  ನ ಕಾರ್ಯನಿರ್ವಹಣೆ ಕುರಿತು ಅಧ್ಯಯನ ಮಾಡಲು ಕರ್ನಾಟಕ ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದರು. ಅವರ ಸಮ್ಮುಖಲ್ಲಿ ೧೦೮ ಸಿಬ್ಬಂದಿ ತುರ್ತು ವೈದ್ಯಕೀಯ ಚಿಕಿತ್ಸಕ ಚಂದ್ರಕಾಂತ & ವಾಹನ ಚಾಲಕ ಪ್ರವಿಣ ಕುಮಾರ ಇವರು ಅಂಬುಲೆನ್ಸನಲ್ಲಿ ಹೆರಿಗೆ ಮಾಡಿಸಿಕೊಂಡುರು. 

ತುರ್ತು ವೈದ್ಯಕೀಯ ನಿರ್ವಹಣಾ ಕೇಂದ್ರದ ತರಬೇತುದಾರ ಶಶಿಕೊಮಾರ, ಮತ್ತು ಕೊಪ್ಪಳ ಜಿಲ್ಲೆಯ ವ್ಯವಸ್ಥಾಪಕ ಉಪಸ್ಥಿತರಿದ್ದರು. 

Advertisement

0 comments:

Post a Comment

 
Top