PLEASE LOGIN TO KANNADANET.COM FOR REGULAR NEWS-UPDATES

  ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಅದರ ಸವಿ ನೆನಪಿಗಾಗಿ ಕೊಪ್ಪಳ ಜಿಲ್ಲಾ ಲೆಖಕರ ಮಾಹಿತಿ ಕೋಶವನ್ನು ಹೊರ ತರಲು ಜಿಲ್ಲಾ ಕ.ಸಾ.ಪ. ತೀರ್ಮಾನಿಸಿದೆ ಎಂದು ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ ತಿಳಿಸಿದ್ದಾರೆ 
ಲೇಖಕರು ತಮ್ಮ ಪೂರ್ತಿ ವಿಳಾಸ , ಮೋ.ನಂ, ಇಮೇಲ್ ಅಡ್ರೇಸ್, ಹಾಗೂ ಪ್ರಕಾಶನದ ಸಂಪೂರ್ಣ ವಿಳಾಸ, ಯಾವ ವರ್ಷದಲ್ಲಿ ಯಾವ ಕೃತಿ ಪ್ರಕಟಗೊಂಡಿವೆ ಎನ್ನುವ ಮಾಹಿತಿಯೊಂದಿಗೆ ಇತ್ತೀಚಿನ ಎರಡು ಭಾವಚಿತ್ರ ದೊಂದಿಗೆ ಲೇಖಕರು ತಮ್ಮ ಪರಿಚಯಾತ್ಮಕ ಲೇಖನವನ್ನು ಎರಡು ಪುಟ ಮೀರದಂತೆ ಮಾಹಿತಿಯನ್ನು ಅಕ್ಬರ.ಸಿ.ಕಾಲಿಮಿರ್ಚಿ ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ಸಾ|| ಭಾಗ್ಯನಗರ ತಾಲೂಕ ಜಿಲ್ಲಾ ಕೊಪ್ಪಳ ಇವರಿಗೆ ಸೆ. ೨೧ ರೊಳಗಾಗಿ ಕಳಿಸಲು ಜಿಲ್ಲಾ ಕ.ಸಾ.ಪ. ಕೋರಿದೆ ಹೆಚ್ಚಿನ ಮಾಹಿತಿಗಾಗಿ ೯೦೦೮೫೮೫೪೮೨ ಹಾಗೂ ೯೭೩೧೩೨೭೮೨೯ ಸಂಪರ್ಕಿಸಬಹುದು.

Advertisement

0 comments:

Post a Comment

 
Top