PLEASE LOGIN TO KANNADANET.COM FOR REGULAR NEWS-UPDATES


ನಗರ ಜಿಲ್ಲಾ ಕಾಂಗ್ರೇಸ್ ಕಾರ್ಯಾಲಯದಲ್ಲಿ ೬೮ ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಇಂದು ದೇಶವು ಬಾಹ್ಯ ಮತ್ತು ಆಂತರಿಕ ಬಯೋತ್ಪಾದನೆಯಿಂದ ನಲಗುತ್ತಿದ್ದು ಯುವಕರು ಈ ಪವಿತ್ರ ದಿನದಂದು ದೇಶದಿಂದ ಬಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆದು ಸದೃಡ ಸಮಾಜವನ್ನು ನಿರ್ಮಾಣ ಮಾಡಿ ಅಖಂಡ ಭಾರತದ ಏಕತೆ, ಸೌಹಾರ್ಧತೆ, ಸಹಬಾಳ್ವೆಯ ಶಾಂತಿದೋಟದ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಿ ಇಡೀ ವಿಶ್ವಕ್ಕೆ ಭಾರತ ದೇಶವು ಶಾಂತಿಯ ರಾಷ್ಟ್ರವೆಂದು ಮನದಟ್ಟು ಮಾಡಿಕೊಡಬೇಕೆಂದು ಕರೆ ನೀಡಿದರು.
ಈ ಸಂದರ್ಭಧಲ್ಲಿ ಅಂದಣ್ಣ ಅಗಡಿ, ಎಸ್.ಬಿ. ನಾಗರಳ್ಳಿ, ಹೆಚ್. ಎಲ್. ಹಿರೇಗೌಡ್ರ, ಶಾಂತಣ್ಣ ಮುದಗಲ್ಲ, ಜುಲುಖಾದ್ರಿ, ಮರ್ದಾನಲ್ಲಿ ಅಡ್ಡೆವಾಲೆ, ಗವಿಸಿದ್ದಪ್ಪ ಮುದಗಲ್ಲ, ಹನುಮರಡ್ಡಿ ಹಂಗನಕಟ್ಟಿ, ಈಶಪ್ಪ ಮಾದಿನೂರು, ಕೆ. ಎಂ. ಸೈಯದ್, ಲತಾ ಈರಣ್ಣ ಸೊಂಡುರು, ಅಮ್ಜುದ ಪಟೆಲ್, ಬಾಷುಸಾಬ ಕತೀಫ್, ನಿಸಾರಸಾಬ ಕೋಲ್ಕರ, ಶಕುಂತಲಾ ಹುಡೇಜಾಲಿ, ಇಂದಿರಾ ಭಾವಿಕಟ್ಟಿ, ಗಾಳೆಪ್ಪ ಪೂಜಾರ, ರಾಮಣ್ಣ ಹದ್ದಿನ್, ಮೌಲಾಹುಸೇನ ಜಮೇದಾರ, ಜಾಕೀರ್ ಕಿಲ್ಲೇದಾರ, ಅರ್ಜುನಸಾ ಕಾಟ್ವಾ, ಶಿವಾನಂದ ಹೊದ್ಲೂರು, ವೈಜನಾಥ ದಿವಟರ, ಅನಸೂಯಮ್ಮ ವಾಲ್ಮೀಕಿ, ಮಂಜುನಾಥ ಗಾಳಿ, ಅಜ್ಜಪ್ಪ ಸ್ವಾಮಿ, ಡಾ|| ಉಪೇಂದ್ರ, ಕರಮುದ್ದಿನ್ ಕಿಲ್ಲೇದಾರ, ಮುನಿರ ಸಿದ್ದಕಿ, ಜಿ.ಎಸ್. ಗೋನಾಳ, ಸುಜಾತಾ ಮೂಲಿಮನಿ, ಪರ್ವಿನ್‌ಬೇಗಂ,  ಸುರೇಶ ಕಡಿವಾಲ ಧಾರವಾಡ ರಫಿ, ಹುಸೇನ ಪೀರಾ ಚಿಕನ್, ಹಾರುನಖಾನ,ಪಕ್ಷದ ವಕ್ತಾರರಾದ ಅಕ್ಬರಪಾಷ ಪಲ್ಟನ್ ಇನ್ನೂ ಅನೇಕರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top