PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಜಿಲ್ಲಾಡಳಿತ ಭವನದ ಕಾಲುವೆ ಹತ್ತಿರ ಸುಮಾರು ೪೫ ರಿಂದ ೫೦ ವಯಸ್ಸಿನ  ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದ್ದು, ಈ ವ್ಯಕ್ತಿಯ ಗುರುತು ಪತ್ತೆಗೆ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಎ.ಎಸ್.ಐ. ಅಮರೇಗೌಡ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮೃತ ವ್ಯಕ್ತಿಯು ಅಪರಿಚಿತ ವ್ಯಕ್ತಿಯಾಗಿದ್ದು,  ವಯಸ್ಸು ೪೫ ರಿಂದ ೫೦ ವರ್ಷ, ಎತ್ತರ ೫’ ೬’,  ಸದೃಢ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿರುತ್ತಾನೆ. ಮೈಮೇಲೆ ಒಂದು ಬಿಳಿಯ ತುಂಬಾ ತೋಳಿನ ಅಂಗಿ, ಒಂದು ಕರಿ ಹಾಗೂ ತಿಳಿ ಹಳದಿ ಮತ್ತು ತಿಳಿ ಹಸಿರು ಕಲರ್ ಕಾಟನ್ ಲುಂಗಿ ಧರಿಸಿರುತ್ತಾನೆ.  ಈ  ಚಹರೆಯುಳ್ಳ ವ್ಯಕ್ತಿಯ ಬಗ್ಗೆ ಮಾಹಿತಿ ದೊರಕಿದಲ್ಲಿ ಕೊಪ್ಪಳ ಕಂಟ್ರೋಲ್ ರೂಂ.೦೮೫೩೯-೨೩೦೧೦೦ ಮತ್ತು ೦೮೫೩೯-೨೩೦೨೨೨, ಕೊಪ್ಪಳ ನಗರ ಪೊಲೀಸ್ ಠಾಣೆ ಪಿ.ಐ. ಮೊ.ಸಂ.೯೪೮೦೮೦೩೭೪೫ ಹಾಗೂ ಕೊಪ್ಪಳ ನಗರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ೦೮೫೩೯-೨೨೦೩೩೩ ಈ ದೂರವಾಣಿಗಳಿಗೆ ಸಂಪರ್ಕಿsi

Advertisement

0 comments:

Post a Comment

 
Top