ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಸಂಸ್ಥೆಯ ಬ್ರದರ್ ಸುರೇಶ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆ.ಎಮ್.ಸೈಯದ್, ವಿ.ಎಲ್. ಮಾಲಗಿತ್ತಿ ವಕೀಲರು, ಮತ್ತು ಮುಲ್ಲಾ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಸಂಸ್ಥೆಯ ಸಿಸ್ಟರ್ ಶುಭಾ, ಸಿಸ್ಟರ್ ಮೇರಿ, ವಿದ್ಯಾಲಕ್ಷ್ಮೀ, ರೇಣಮ್ಮ, ಮತ್ತು ನಾಗರತ್ನ, ಸುನಿತಾ ಹಾಗೂ ಭಾಗ್ಯನಗರದ ಸಾರ್ವಜನಿಕರು ಸಂಸ್ಥೆಯ ಬ್ರದರ್ ಸುರೇಶ ಭಾಗವಹಿಸಿದ್ದರು .
Advertisement
Subscribe to:
Post Comments (Atom)

0 comments:
Post a Comment