ಇತ್ತೀಚೆಗೆ ನಗರದ ಸ್ಟೇಷನ್ ರಸ್ತೆಯಲ್ಲಿ ಬಾಪೂಜಿ ಮಕ್ಕಳ ಆಸ್ಪತ್ರೆ ಉದ್ಘಾಟಿಸಲಾಯಿತು. ಶ್ರೀ ಮ. ನಿ. ಪ್ರ. ಸ್ವ. ಜ|| ಅಭಿನವ ಗವಿಸಿದ್ಧೇಶ್ವರ ಮಾಹಾಸ್ವಾಮಿಜಿಯವರ ಆಜ್ಞೆಯಮೇರೆಗೆ ವೈದ್ಯ ಡಾ|| ಸಿದ್ಧರಾಮಯ್ಯ ಸಂಕದಾಳ ತಂದೆಯವರಾದ ಕೆ. ಎಸ್. ಸಂಕದಾಳ. ಇವರ - ಅಮೃತ ಹಸ್ತದಿಂದ ನೆರವೇರಿಸಲಾಯಿತು ಬಾಪೂಜಿ ಮಕ್ಕಳ ಆಸ್ಪತ್ರೆ ಉದ್ಘಾಟನೆ
ಇತ್ತೀಚೆಗೆ ನಗರದ ಸ್ಟೇಷನ್ ರಸ್ತೆಯಲ್ಲಿ ಬಾಪೂಜಿ ಮಕ್ಕಳ ಆಸ್ಪತ್ರೆ ಉದ್ಘಾಟಿಸಲಾಯಿತು. ಶ್ರೀ ಮ. ನಿ. ಪ್ರ. ಸ್ವ. ಜ|| ಅಭಿನವ ಗವಿಸಿದ್ಧೇಶ್ವರ ಮಾಹಾಸ್ವಾಮಿಜಿಯವರ ಆಜ್ಞೆಯಮೇರೆಗೆ ವೈದ್ಯ ಡಾ|| ಸಿದ್ಧರಾಮಯ್ಯ ಸಂಕದಾಳ ತಂದೆಯವರಾದ ಕೆ. ಎಸ್. ಸಂಕದಾಳ. ಇವರ - ಅಮೃತ ಹಸ್ತದಿಂದ ನೆರವೇರಿಸಲಾಯಿತು
0 comments:
Post a Comment