ದಿನಾಂಕಃ ೦೪-೦೬-೨೦೧೪ ರಂದು ಬುಧವಾರ ಬೆಳಿಗ್ಗೆಃ ೧೧-೦೦ ಗಂಟೆಗೆ ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ. ಸನ್, ೨೦೧೪-೧೫ ರಿಂದ ೨೦೧೮-೧೯ ರ ಸಾಲಿನ ೦೫ ವರ್ಷಗಳ ಅವಧಿಗೆ ಜರುಗಿದ ಅಧ್ಯಕ್ಷ / ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶೇಖರಗೌಡ ಮಾಲಿಪಾಟೀಲ. ಹಾಗೂ ಉಪಾಧ್ಯಕ್ಷರಾಗಿ ಹನಮಪ್ಪ ಉಪ್ಪಾರ ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ
0 comments:
Post a Comment