ಶಾಸಕರಿಗೆ ಮನವಿ ಸಲ್ಲಿಸಿದ ತಕ್ಷಣ ಶಾಸಕರು ದೂರವಾಣಿ ಮೂಲಕ ಸರಕಾರಿ ಪ್ರಥಮ ದರ್ಜೆಕಾಲೇಜಿನ ಪ್ರಾಚಾರ್ಯರರಿಗೆ ಸಂಪರ್ಕಿಸಿ ಸಿ.ಡಿ.ಸಿ ಹೆಸರಿನಲ್ಲಿ ತೆಗೆದುಕೊಳ್ಳುತ್ತಿರುವ ಶುಲ್ಕದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ೨೦೦=೦೦ ರೂಪಾಯಿಗಳನ್ನು ಮರಳಿಸಲು ಸೂಚಿಸಿದರು ಹಾಗೂ ಮಹಿಳಾ ಕಾಲೇಜಿನ ಸೀಟಿನ ಸಂಖ್ಯೆ ಹೆಚ್ಚಳಕ್ಕೆ ಮಹಿಳಾ ವಿಶ್ವವಿದ್ಯಾಲಯಕ್ಕೆ ಪತ್ರಬರೆಯಲಾಗುವುದು ಎಂದು ಎಸ್.ಎಫ್.ಐನ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
Home
»
»Unlabelled
» ಎಸ್.ಎಫ್.ಐ ನಿಯೋಗಕ್ಕೆ ಸ್ಪಂದಿಸಿದ ಶಾಸಕರು
Subscribe to:
Post Comments (Atom)
0 comments:
Post a Comment