ದಿನಾಂಕ:೦೨/೦೪/೨೦೧೪ ರಂದು ಸಿಪಿಐಎಂಎಲ್ ಪಕ್ಷದ ಕಾರ್ಯಲಯವಾದ ಕ್ರಾಂತಿ ಕೇಂದ್ರದಿಂದ ಗಾಂಧಿವೃತ್ತದವರೆಗೆ ಪಾದಯಾತ್ರೆಮಾಡಿ. ಸಿಪಿಐಎಂಎಲ್ ಅಭ್ಯರ್ಥಿಯಾದ ಭಾರಧ್ವಾಜಪರ ಮತಯಾಚನೆ ಮಾಡಿದ್ದಾರೆ ನಂತರ ಗಾಂಧಿವೃತ್ತದಲ್ಲಿ ಬಹಿರಂಗಸಭೆ ನಡೆಸಿದರು ಈ ಸಭೆಯಲ್ಲಿ ಅಭ್ಯರ್ಥಿ ಭಾರಧ್ವಾಜ ಮಾತನಾಡಿ ದೇಶಮಾರುವ ಕಾಂಗ್ರೆಸ್, ಬ್ರಷ್ಟ ಕೋಮವಾದಿ ಪ್ಯಾಸಿಸ್ಟ್ ಬಿಜೆಪಿಗಳನ್ನು ತಿ??????ಸಬೇಕೆಂದಿದರೆ. ಕಾರ್ಪೋರೇಟ್ ಕಂಪನಿಗಳು ಮತ್ತು ಬಹುರಾಷ್ಟ್ರಿ ಕಂಪನಿಗಳ ವ್ಯಾಪರಿಕ ದಾಳಿಯಿಂದ ಮಧ್ಯಮ ವ್ಯಾಪರಿಗಳು ಸಣ್ಣ ಉಧ್ಯಮದರಾರು ತಮ್ಮ ವ್ಯಾಪಾರ ಕಳೆದುಕೊಂಡು ಕೊಟ್ಯಾಂತರ ಕಾರ್ಮಿಕರು ಬಿದಿಪಾಲಗಲಿದ್ದಾರೆ. ದೇಶದ ೪೫ಕೋಟಿ ಮಧ್ಯ, ಮಧ್ಯಮ ವರ್ಗದ ಜನರು ತಮ್ಮ ಉಧ್ಯೋಗ ರಕ್ಷೆಣೆಗಾಗಿ ಕಾಂಗ್ರೇಸ್ ಮತ್ತು ಬಿಜೆಪಿಗಳನ್ನು ಸೋಲಿಸಬೇಕೆಂದು ಭಾರಧ್ವಾಜ ಕರೆ ಕೊಟ್ಟರು.
ಸಿ ಪಿ ಐ ಎಂ ಎಲ್ ಪಕ್ಷದಿಂದ ಪ್ರಚಾರ ಪ್ರಾರಂಭ

0 comments:
Post a Comment