ಬಳ್ಳಾರಿಯ ಸಾಹಿತಿ ಟಿ.ಕೆ.ಗಂಗಾಧರ ಪತ್ತಾರರವರ ತಾಯಿ ಲಕ್ಷ್ಮವ್ವ ಇವರು ಕೊಪ್ಪಳ ಜಿಲ್ಲೆ ಭಾನಾಪುರ ಸ್ವಗ್ರಾಮದ ವರ್ಣಶ್ರೀ ನಿವಾಸದಲ್ಲಿ ದಿನಾಂಕ : ೨-೩-೨೦೧೪ನೇ ಭಾನುವಾರ ಬೆಳಗ್ಗೆ ೧೦.೧೫ಕ್ಕೆ ನಿಧನರಾದರು. ೯೪ವರ್ಷಗಳ ತುಂಬು ಜೀವನ ಬದುಕಿದ ಅವರು ಮೂವರು ಪುತ್ರರು, ಒಬ್ಬ ಪುತ್ರಿ, ಸೊಸೆ-ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Home
»
»Unlabelled
» ಸಾಹಿತಿ ಗಂಗಾಧರ ಪತ್ತಾರ ಅವರಿಗೆ ಮಾತೃ ವಿಯೋಗ
Subscribe to:
Post Comments (Atom)
0 comments:
Post a Comment