ಉತ್ತಮ ಕೃಷಿ ಯಂತ್ರೋಪಕರಣಗಳ ತಯಾರು ಮಾಡುತ್ತಿರುವ ಲಿಂಗರಾಜ ಬೀರಪ್ಪ ಜೀರಾಳ ಇವರು ಗಂಗಾವತಿ ತಾಲೂಕಿನ ಶ್ರಿರಾಮನಗರದಲ್ಲಿ ಶ್ರೀ ಬೀರಲಿಂಗೇಶ ಇಂಜನಿಯರಿಂಗ್ ವರ್ಕ್ಸ್ ಶಾಪ ನಿಂದ ಸುಮಾರು ರೈತರ ಕೃಷಿ ಯಂತ್ರೋಪಕರಣಗಳ ತಯಾರಿಕೆ ಮಾಡಿದ್ದಕ್ಕೆ ಕರ್ನಾಟಕ ಸರ್ಕಾರದಿಂದ ೨೦೧೩-೧೪ ನೇ ಸಾಲೀನ ಕೃಷಿ ಪಂಡಿತ್ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗರಾಜ ಜೀರಾಳರಿಗೆ ಕೃಷಿ ಪಂಡಿತ್ ಪ್ರಶಸ್ತಿ
ಉತ್ತಮ ಕೃಷಿ ಯಂತ್ರೋಪಕರಣಗಳ ತಯಾರು ಮಾಡುತ್ತಿರುವ ಲಿಂಗರಾಜ ಬೀರಪ್ಪ ಜೀರಾಳ ಇವರು ಗಂಗಾವತಿ ತಾಲೂಕಿನ ಶ್ರಿರಾಮನಗರದಲ್ಲಿ ಶ್ರೀ ಬೀರಲಿಂಗೇಶ ಇಂಜನಿಯರಿಂಗ್ ವರ್ಕ್ಸ್ ಶಾಪ ನಿಂದ ಸುಮಾರು ರೈತರ ಕೃಷಿ ಯಂತ್ರೋಪಕರಣಗಳ ತಯಾರಿಕೆ ಮಾಡಿದ್ದಕ್ಕೆ ಕರ್ನಾಟಕ ಸರ್ಕಾರದಿಂದ ೨೦೧೩-೧೪ ನೇ ಸಾಲೀನ ಕೃಷಿ ಪಂಡಿತ್ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ
0 comments:
Post a Comment