ಸಂಸ್ಕೃತಿ ಪ್ರಕಾಶನ ಪ್ರಕಟಿಸಿರುವ ಸಾಹಿತಿ, ಪತ್ರಕರ್ತ ಹನುಮಂತ ಹಾಲಿಗೇರಿ ಅವರ 'ಮಠದ ಹೋರಿ' ಕಥಾ ಸಂಕಲನ ಬಿಡುಗಡೆ ಸಮಾರಂಭ ಫೆ. 16 ರಂದು ಬಾಗಲಕೋಟೆಯಲ್ಲಿ ಜರುಗಲಿದೆ.
ಈ ಕಾರ್ಯಕ್ರಮಕ್ಕೆ ತಮಗೆ ಪ್ರೀತಿಯ ಆಹ್ವಾನ.
---
ವಂದನೆಗಳೊಂದಿಗೆ,
ತಮ್ಮ ಪ್ರೀತಿಯ
ಸಿ ಮಂಜುನಾಥ್
ಸಂಸ್ಕೃತಿ ಪ್ರಕಾಶನ
ಬಳ್ಳಾರಿ
----
ಸೆಲ್: 94483 23400
0 comments:
Post a Comment