ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವೇತಾ ಎಸ್ ತುಂಬಾಳ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಜುನಾಥ ಗೊಂಡಬಾಳ ವಹಿಸಿದ್ದು. ಅತಿಥಿಸ್ಥಾನವನ್ನು ಶಾಂತಪ ತುಂಬಾಳ ಹಾಗೂ ಶಿವಬಸವನಗೌಡ ಪಾಟೀಲ ಹಾಗೂ ಸ್ಕೌಟ್ ಗೈಡ್ಸ ಸಂಘಟಿಕರಾದ ಶಿವಕುಮಾರ ಉಪಸ್ಥಿತರಿದ್ದರು. ಮತ್ತು ಶಾಲೆಯ ಶಿಕ್ಷಕವರ್ಗ, ಸಿಬ್ಬಂದಿ ವರ್ಗ, & ಸ್ಕೌಟ್ ಗೈಡ್ಸ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು
ಕು. ಸವಿತಾ ಬುರಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Home
»
»Unlabelled
» ಲಾಡ್ ಬೆಡನ್ ಪಾವಲವ ಅವರ ಹಾಗೂ ಚಿಂತನ ದಿನಾಚರಣೆಯ
Advertisement
Subscribe to:
Post Comments (Atom)
0 comments:
Post a Comment