♦ Rs.75 crores provided for comprehensive development of Banjara community including
Bahaddur Bandi Kshetra belonging in Koppal district.
♦ Construction of Regional Office and Community Bhavan Complex of Tanda Development Nigam in Mysore, Tumkur, Koppal, Dharwad & Raichur.
♦ Construction of Pick-ups across natural rivers and streams in Gadag, Bijapur, Koppal, Kolar
& Chikkaballapur districts.
♦ Implementation of Drip Irrigation System in Koppal Lift Irrigation project under UKP.
♦ Providing .Akshara Ganitha. kits to students of Government School in Hyderabad-Karnataka
♦ Setting up of Gnana Kendras in 250 Grama Panchayats in Hyderabad-Karnataka area.
♦ 100 Government Primary School in Hyderabad- Karnataka area to be upgraded as Model
Primary Schools.
♦ Implementation of new programme in higher education for economically backward students
of Hyderabad Karnataka area.
♦ Hyderabad-Karnataka Area Development Board constituted . Rs.600 crores grant.
♦ Provision of Rs.1637 crores for special development programme in Hyderabad-
Karnataka Area.
ಕರ್ನಾಟಕ ರಾಜ್ಯದಲ್ಲಿ ಒಂದೇ ವರ್ಷದ ಅವಧಿಯಲ್ಲಿ ಮೂರನೆ ಬಾರಿ ಬಜೆಟ್ ಮಂಡನೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಎರಡನೆ ಬಾರಿಗೆ ಬಜೆಟ್ ಮಂಡಿಸಿದ್ದು, ಈ ಬಜೆಟ್ ರಾಜ್ಯದ ಸರ್ವ ಜನರ ಅಭಿವೃದ್ಧಿಯ ಆಶಯವಾಗಿದೆ ಎಂದು ಹೇಳಿದ್ದಾರೆ.
ಜನರಿಗೆ ನೀಡಿದ ಬಹುತೇಕ ಭರವಸೆಗಳನ್ನು ನಾವು ಈಡೇರಿಸಿದ್ದೇವೆ. ಹಿಂದುಳಿದ ವರ್ಗದವರ ಸಾಲ ಮನ್ನಾ ಮಾಡುವ ಮೂಲಕ ಅವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದೇವೆ. ಅಲ್ಲದೆ, ಕೃಷಿಕರ ಅಭಿವೃದ್ಧಿಯೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
2014-15ನೆ ಬಜೆಟ್ ಗಾತ್ರ - 1,38,008ಕೋಟಿ ರೂಪಾಯಿಯಾಗಿದೆ. ಈ ಬಾರಿಯ ಬಜೆಟ್‌ನ ಯೋಜನಾ ಗಾತ್ರ - 65,600 ಕೋಟಿ ರೂಪಾಯಿಯಾಗಿದೆ. ಸರ್ಕಾರದ ಸಂಪನ್ಮೂಲ 57,687 ಕೋಟಿ ರೂ., ಸಾರ್ವಜನಿಕ ಉದ್ಯಮಗಳ ಸಂಪನ್ಮೂಲ 79,13 ಕೋಟಿ ರೂಪಾಯಿಯಾಗಿದೆ.
ಬಜೆಟ್ ಮುಖ್ಯಾಂಶಗಳು
*ಶಿಕ್ಷಣ ಇಲಾಖೆಗೆ - 21,305ಕೋಟಿ ರೂ.
*ಇಂದನ ಇಲಾಖೆಗೆ - 11,693 ಕೋಟಿ ರೂ.
*ಜಲಸಂಪನ್ಮೂಲ ಇಲಾಖೆಗೆ - 11,349 ಕೋಟಿ ರೂ.
*ನಗರಾಭಿವೃದ್ಧಿ ಇಲಾಖೆಗೆ - 9,995 ಕೋಟಿ ರೂ.
*ಗ್ರಾಮೀಣಾಭಿವೃದ್ಧಿಗೆ - 9,361 ಕೋಟಿ ರೂ.
*ಲೋಕೋಪಯೊಗಿ ಇಲಾಖೆಗೆ - 6,634 ಕೋಟಿ ರೂ.
*ಸಮಾಜ ಕಲ್ಯಾಣ ಇಲಾಖೆಗೆ - 6,475 ಕೋಟಿ ರೂ.
*ಆರೋಗ್ಯ, ಕುಟುಂಬ ಇಲಾಖೆಗೆ - 6,023 ಕೋಟಿ ರೂ.
*ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ - 5,986 ಕೋಟಿ ರೂ.
*ಕೃಷಿ ಮತ್ತು ತೋಟಗಾರಿಕಾ ಇಲಾಖೆಗೆ - 5,397 ಕೋಟಿ ರೂ.
*ಕಂದಾಯ ಇಲಾಖೆಗೆ - 4293 ಕೋಟಿ ರೂ.
ಹೈದರಾಬಾದ್ -ಕರ್ನಾಟಕ ಭಾಗ ಅಭಿವೃದ್ಧಿಗೆ 1,037 ಕೋಟಿ ವಿಶೇಷ ಅನುದಾನ
* ವರ್ಚುಯಲ್ ದೂರಶಿಕ್ಶಣ ವಿವಿ ಸ್ಥಾಪನೆ
* 1.15 ವಿದ್ಯಾರ್ಥಿನಿಯರಿಗೆ ಶುಲ್ಕ ವಿನಾಯತಿ
* ವಿಜ್ಜಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಗಾಗಿ 2 ಶ್ರೇಷ್ಠ ಸಂಶೋಧನಾ ಕೇಂದ್ರಗಳ ಸ್ಥಾಪನೆ
* ವೇಮನ ಕವಿ ಸಾಅಹಿತ್ಯ ಅಂತರ್ಜಾಲಕ್ಕೆ ಅಳವಡಿಕೆ 1 ಕೋಟಿ ರೂ.
* ಶಾಲೆಗಳಲ್ಲೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಿಕೆ
*ಅಪಘಾತಕ್ಕೊಳಗಾದ ನಿರ್ಗತಿಕರಿಗೆ ಸಿಎಂ ಸಾಂತ್ವನ ಪರಿಹಾರ ಯೋಜನೆ
* ಹಿಮೋಫೆಲಿಯಾ ಸೇರಿದಂತೆ ಮಾರಕ ರೋಗಗಳಿಗೆ ಸೂಪರ್ ಸ್ಪೆಷ್ಪಾಲಿಟೀ ಆಸ್ಪತ್ರೆಯಲ್ಲಿ ಚಿಕಿತ್ಸೆ
* ಅಪೌಷ್ಟಿಕತೆ ನಿವಾರಣೆಗೆ ಪುಷ್ಟಿ ಬಿಸ್ಕತ್ತು ನೀಡಿಕೆ
* ಬೆಂಗಳೂರಿನಲ್ಲಿ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ನಿರ್ಮಾಣ
*ಬಿಡಿಎನಿಂದ ಕಡಿಮೆ ವೆಚ್ಚದ 8000 ಫ್ಲಾಟ್ ಗಳ ನಿರ್ಮಾಣ
*ಅತ್ಯಾಚಾರ ಪ್ರಕರಣ ಇತ್ಯರ್ಥಕ್ಕೆ 10 ತ್ವರಿತ ಗತಿ ಕೋರ್ಟ್ ಸ್ಥಾಪನೆ
* ಕೆರೆ ಅಭಿವೃದ್ಧಿಗೆ 100 ಕೋಟಿ ರೂ. ಮೀಸಲು
* ಪುಟ್ ಪಾತ್ ನಿರ್ಮಾಣಕ್ಕಾಗಿ 100 ಕೊಟಿ ರೂ.
*ಪತ್ರಕರ್ತರ ಕುಟುಂಬದವರಿಗೂ ಆರೋಗ್ಯ ವಿಮೆ
* ನಿವೃತ್ತ ಪತ್ರಕರ್ತರ ಪಿಂಚಣಿ ಮೊತ್ತ ಹೆಚ್ಚಳ
* ಮಾಧ್ಯಮ ಕೇಂದ್ರಕ್ಕಾಗಿ 5 ಕೋಟಿ ವಿನಿಯೋಗ
*ನೋಂದಣಿ ಮಿತಿ 5.5 ಲಕ್ಷ ರೂ. ನಿಂದ 7.5ಲಕ್ಷ ರೂ. ಗೆ ಏರಿಕೆ
* 500 ಪಶು ವೈದ್ಯರ ನೇಮಕ
*ಸುಗಂಧಿತ ಅಡಿಕೆ ತೆರಿಗೆ ಶೇ 14.5 ರಿಂದ 0.5 ಇಳಿಕೆ
* ಎಥಾನಲ್ ಮೇಲಿನ ತೆರಿಗೆ ವಿನಾಯತಿ
* ಬಿಯರ್ ಮೇಲಿನ ಅಬಕಾರಿ ಸುಂಕ ಶೇ. 122ರಿಂದ 135ಕ್ಕೆ ಏರಿಕೆ
* ಹೊರ ರಾಜ್ಯದ ವಾಹನಗಳ ಪ್ರತಿ ಆಸನಕ್ಕೆ 500 ರೂ. ತೆರಿಗೆ
* ಭತ್ತ, ಗೋಧಿ ಬೆಳೆಕಾಳಿನ ಮೇಲಿನ ತೆರಿಗೆ ವಿನಾಯಿತಿ
* ಬಾರ್, ರೆಸ್ಟೋರೆಂಟ್ ಗಳಲ್ಲಿನ ಮೌಲ್ಯ ವರ್ಧಿತ ತೆರಿಗೆ ಶೇ 5.5 ರಷ್ಟು
* ಡಿಸ್ಟಲರಿ ಸನ್ನದು ಶುಲ್ಕ ಶೇ. 50 ರಷ್ಟು ಏರಿಕೆ
*ಹಾವೇರಿ ಯಾದಗಿರಿಯಲ್ಲಿ ಹೊಸ ವೈದ್ಯಕೀಯ ಕಾಲೇಜು
* ಕಾರವಾರದಲ್ಲಿ ಕೇಂದ್ರ ವಿಶ್ವವಿದ್ಯಾಲಯ ಸ್ಥಾಪನೆ
* ದಾಂಡೇಲಿಯಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ
* ಆನೆ ಹಾವಳಿ ತಡೆಗೆ 212 ಕೋಟಿ ರೂ. ವೆಚ್ಚದಲ್ಲಿ ಬ್ಯಾರಿಕೇಡ್ ನಿರ್ಮಾಣ
* ಮೊಬೈಲ್ ಸಂದೇಶ ಮೂಲಕ ಹವಾಮಾನ ವರದಿ
*ಸಕಾರಿ ಪ್ರಾಥಮಿಕ ಶಿಕ್ಷಕರ ನೇಮಕ
* ಖಾಲಿ ಇರುವ 9405 ಸರಕಾರಿ ಪ್ರಾಥಮಿಕ ಶಿಕ್ಷಕರ ನೇಮಕ
* ಕಾಲೇಜು ಮೂಲ ಸೌಕರ್ಯ ಅಭಿವೃದ್ಧಿಗೆ 3.27 ಕೋಟಿ ರೂ.
* ಪ್ರಾಥಮಿಕ, ಪ್ರೌಢ ಶಿಕ್ಷಣಕ್ಕೆ 17428 ಕೋಟಿ ರೂ.
* ಬಸವಾದಿ ಶರಣರ ವಚನ ತಿಳಿಸಲು 1 ಕೋಟಿ ರೂ.
* 2 ಕೋಟಿ ವೆಚ್ಚದಲ್ಲಿ ಮಾದರಿ ವಿಜ್ಞಾನ ಕಾಲೇಜು ಸ್ಥಾಪನೆ
135 ಲಕ್ಷ ಟನ್ ಆಹಾರ ಉತ್ಪಾದನೆ ಗುರಿಯಾಗಿದೆ.

0 comments:
Post a Comment