ಕೊಪ್ಪಳ : ಸಮಸ್ತ ಭಾರತ ದೇಶಕ್ಕೆ ಸ್ವಾತಂತ್ರ್ಯದ ಭಾಗ್ಯ ದೊರೆತರು ಹೈದ್ರಾಬಾದ ಸಂಸ್ಥಾನ ಜಮ್ಮು ಕಾಶ್ಮೀರ ಸಂಸ್ಥಾನ, ಜೂನಾಗರ ಮುಂತಾದ ಪ್ರದೇಶಗಳು ಜನತೆಗೆ ಸ್ವಾತಂತ್ರ್ಯದ ಸವಿ ಸಿಕ್ಕಿರಲಿಲ್ಲ. ಭಾರತದ ಏಕತೆಯನ್ನು ಒಪ್ಪದ ನಿಜಾಮರ ದೌರ್ಜನ್ಯದ ಆಡಳಿತದಲ್ಲಿ ನಲುಕುತ್ತಿತ್ತು. ಇಂತಹ ವಿತರಿಕ್ತ ಸಂದರ್ಭದಲ್ಲಿ ಉಕ್ಕಿನ ಮನುಷ್ಯನ ಸರರ್ಧಾರ ವಲ್ಲಾಭ ಬಾಯಿ ಪಟೇಲರಿಂದ ಸೆ.೧೭ ೧೯೪೮ ರಂದು ಮುಕ್ತಿ ಪಡೆಯಿತು. ಆದರೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜಾರೋಹಣಕ್ಕೆ ಆಗಮಿಸಿದೆ ಸಮಸ್ತ ಹೈದ್ರಾಬಾದ ಕರ್ನಾಟಕದ ಜನತೆಗೆ ಭಾವನೆಗಳಿಗೆ ದಕ್ಕಿ ಉಂಟು ಮಾಡಿರುವುದು ನೋವಿನ ಸಂಗತಿ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಕಾಡಾ ಅಧ್ಯಕ್ಷರಾದ ಗಿರಿಗೌಡ್ರ, ನರಸಿಂಗರಾವ್ ಕುಕರ್ಣಿ, ಸಂಗಮೇಶ ಡಂಬಳ, ರಾಜು ಬಾಕಳೆ, ಸಂಗಪ್ಪ ವಕ್ಕಳದ, ತೋಟಪ್ಪ ಮೇಟಿ, ಕೆ.ನಾರಾಯಣಪ್ಪ ಶಿವಪ್ಪ ಮುತ್ತಾಳ, ನಗರಸಭಾ ಸದಸ್ಯರುಗಳಾದ ಅಪ್ಪಣ್ಣ ಪದಕಿ, ಪಂಪಣ್ಣ ಪಲ್ಲೇದ ಪ್ರಾಣೇಶ ಮಾದಿನೂರು, ವಿಜಯಾ ಹಿರೇಮಠ, ಗವಿಸಿದ್ದಪ್ಪ ಚಿನ್ನೂರು, ಮಹಿಳಾ ಮುಖಂಡರುಗಳಾದ ಹೇಮಲತಾ ನಾಯಕ, ಶ್ಯಾಮಲಾ ಕೊಮಲಾಪುರ, ವೇದಾ ಜೋಷಿ, ಹೇಮಕ್ಕ ಮಂಗಳೂರು, ಸದಾಶಿವಯ್ಯ ಹಿರೇಮಠ, ಬಸವರಾಜ ನೀರಲಗಿ, ಹಾಲೇಶ ಕಂದಾರಿ, ತೋಟಪ್ಪ ಕಾಮನೂರು, ಮಂಜುನಾಥ ಪಾಟೀಲ ಹಂದ್ರಾಳ, ಮಾರುತೇಪ್ಪ ಹಲಗೇರಿ, ಮಂಜುನಾಥ ಗಾಳಿ, ಜಿಲ್ಲಾ ವಕ್ತಾರರಾದ ಚಂದ್ರುಶೇಖರಗೌಡ ಪಾಟೀಲ ಹಲಗೇರಿ ಉಪಸ್ಥಿತರಿದ್ದರು.
0 comments:
Post a Comment