ಕೊಪ್ಪಳ : ತಾಲೂಕಿನ ಯಲಮಗೇರಾ ಗ್ರಾಮದ ಹನುಮೇಶ ತಂ/ ಕರೆಹನುಮಂತಪ್ಪ ಕಾಮನೂರ ಎಂಬಾತನು ಕುರಿ ಕಾಯಲು ಹೋದಾಗ ಬಾವಿಗೆ ಬಿದ್ದು ಸಾವನ್ನಪ್ಪಿದ್ದ. ಇತನ ಸಾವಿಗೆ ಕೃಷಿ ಇಲಾಖೆಯಿಂದ ೧ ಲಕ್ಷ ರೂ ಪರಿಹಾರ ಧನ ನೀಡಲಾಯಿತು. ಈ ಸಂಧರ್ಬದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕಸ್ತೂರಮ್ಮ ಬಿ. ಟಿ ಪಾಟೀಲ ಚೆಕ್ ವಿರಣೆ ಮಾಡಿದರು. ಇರಕಲ್ಲಗಡಾ ರೈತ ಸಂಪರ್ಕಕೇಂದ್ರದ ಅಧಿಕಾರಿ ಹಳ್ಳದ, ಗ್ರಾಮದ ಮುಖಂಡರಾದ ಬಾಳನಗೌಡ ಪೋ. ಪಾಟೀಲ, ದಳಪತಿ ಹಾಗೂ ಅಯ್ಯನಗೌಡ್ರು ಹಿರೆಗೌಡ್ರು ಮತ್ತು ಊರಿನ ಇನ್ನು ಪ್ರಮುಖರು ಉಪಸ್ಥಿತರಿದ್ದರು.
Subscribe to:
Post Comments (Atom)
0 comments:
Post a Comment