ಕೊಪ್ಪಳ: ನಗರದ ಶ್ರೀಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿನ ಸ್ನಾತಕ ಕೇಂದ್ರದಲ್ಲಿ ಈ ವರ್ಷದ ೨೦೧೩-೧೪ ನೇ ಸಾಲಿನಲ್ಲಿ ಹೊಸದಾಗಿ ಪ್ರಥಮ ಎಂ.ಎ ಇಂಗ್ಲೀಷ್ ಹಾಗೂ ಎಂ.ಎಸ್ಸಿ ಭೌತಶಾಸ್ತ್ರ ವಿಷಯಗಳ ಪ್ರವೇಶಾತಿ ಪ್ರಾರಂಭವಾಗಿವೆ. ಹಾಗೆಯೇ ಕಳೆದ ಸಾಲಿನಲ್ಲಿ ಪ್ರಾರಂಭಿಸಲಾದ ಎಂ.ಕಾಂ ಸ್ನಾತಕದ ಪ್ರವೇಶಗಳು ಪ್ರಾರಂಭವಾಗಿವೆ. ಆಸಕ್ತರು ದಿನಾಂಕ ೨೫-೦೭-೨೦೧೩ ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಮಾಹಿತಿಗಾಗಿ ೯೪೪೮೫೪೧೦೫೮, ೯೯೦೦೧೮೭೬೫೯ ಈ ಮೊಬೈಲ್ಸಗೆ ಸಂಪರ್ಕಿಸಬೇಕೆಂದು ಪ್ರಾಚಾರ್ಯ ಎಸ್.ಎಲ್.ಮಾಲಿಪಾಟೀಲ ತಿಳಿಸಿದ್ದಾರೆ.
Home
»
»Unlabelled
» ಸ್ನಾತಕ ಪ್ರವೇಶಗಳು ಪ್ರಾರಂಭ
Subscribe to:
Post Comments (Atom)
0 comments:
Post a Comment