PLEASE LOGIN TO KANNADANET.COM FOR REGULAR NEWS-UPDATES

ಜೂನ : ನಗರದ ಹೊಸಪೇಟ ರಸ್ತೆಯ ಎಸ್.ಎಫ್.ಎಸ್.ಸ್ಕೂಲ ಹತ್ತಿರ ಇರುವ ಸರ್ವೆ ನಂಬರ ೨೬೫/೩ ಜಾಗೆಯಲ್ಲಿ ೨೦೧೩-೧೪ ರ ಎಸ್.ಎಫ್.ಸಿ ನಗರಸಭೆಯ ಅನುಧಾನದಲ್ಲಿ ಸುಮಾತು ಅಂದಾಜು ವೆಚ್ಚ  ೨೬.೭೬ ಲಕ್ಷದ ಸುಸಜ್ಜಿತ ಅಂಗವಿಕಲರ ಸಮುದಾಯ ಭವನಕ್ಕೆ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎಸ್.ಬಿ.ನಾಗರಳ್ಳಿ, ನಗರ ಪೌರಾಯುಕ್ತ ಬಿ.ಎಮ್.ಅಶ್ವಿನಿ, ಜುಲ್ಲುಕಾದ್ರಿ, ಅಮ್ಜೆದ್ ಪಟೆಲ, ಹನುಮರಡ್ಡಿ ಹಂಗನಕಟ್ಟಿ, ದ್ಯಾಮಣ್ಣ ಚಿಲವಾಡಗಿ ಮುತುರಾಜ ಕುಷ್ಟಗಿ, ಗವಿಶಿದ್ದಪ್ಪ ಮುದಗಲ್, ಕೃಷ್ಣಾ ಇಟ್ಟಂಗಿ, ಗುರುರಾಜ ಹಲಗೇರಿ, ಅಶ್ವಿನಿ ಜಾಂಗಡಾ, ಕಾಟನಾಪಾಷಾ, ರಾಜು ನಾಲ್ವಾಡದ, ಮರ್ದಾನಪ್ಪ ಬಿಸರಳ್ಳಿ, ಮೌಲಾಹುಸೇನ ಜಮಾದಾರ, ನಾಗರಾಜ ಬಳ್ಳಾರಿ, ಅಂಗವಿಕಲರ ಜಿಲ್ಲಾಧ್ಯಕ್ಷರಾದ ಮಂಜುನಾಥ ಪೂಜಾರ, ಮಹೆಬೂಬ ಮಚ್ಚಿ, ನೂರಜಾ ಬೇಗಂ, ಬಡಿಯಮ್ಮ, ಧಾರವಾಡ ರಫಿ, ಮಹೆಬೂಬ ಅರಗಂಜಿ ಗತ್ತಿಗೆದಾರರಾದ ವೀರಣ್ಣ ಸಂಡೂರು ಇನ್ನೂ ಅನೇಕರು ಉಪಸ್ಥಿತರಿದ್ದರೆಂದು ಪಕ್ಷದ ವಕ್ತಾರ ಅಕ್ಬರಪಾಷಾ ಪಲ್ಟನ್  ತಿಳಿಸಿದ್ದಾರೆ.    

Advertisement

0 comments:

Post a Comment

 
Top