ಕೊಪ್ಪಳ ೨೨: ನಗರದ ಈಶಾನ್ಯ ಸಾರಿಗೆ ಸಂಸ್ಥೆವತಿಯಿಂದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ರವರು ಅಭಿನಂದನಾ ಸನ್ಮಾನ ಸ್ವೀಕರಿಸಿ ಕೊಪ್ಪಳದ ಈಶಾನ್ಯ ಸಾರಿಗೆ ನೌಕರರಿಗೆ ಶೀಘ್ರವೆ ಒಂದು ಸುಸಜ್ಜಿತ ಸಮೂದಾಯ ಭವನ ನಿರ್ಮಾಣ ಮಾಡಲಾಗುವುದು. ಕೊಪ್ಪಳ ದಿಂದ ಬೆಂಗಳೂರಿಗೆ ಹಾಗೂ ಕೊಪ್ಪಳ-ಹೈದ್ರಾಬಾದ್‌ಗೆ ನಾಲ್ಕು ಹೈಟೆಕ್ ಲಕ್ಸುರಿ ಬಸ್‌ಗಳನ್ನು ಪ್ರಾರಂಭ ಮಾಡಲಾಗುವುದು ಕೊಪ್ಪಳ ಬಸ್ಸ್ ಡೀಪೂವನ್ನು ನವೀಕರಣ ಗೊಳಿಸಿ ಸಂಪೂರ್ಣ ಸಿ.ಸಿ. ಮಾಡಲಾಗುವುದು ಸಂಸ್ಥೆಯ ಎಲ್ಲಾ ಕಾರ್ಮಿಕರಿಗೆ ಹೆಚ್ಚಿನ ವೈದ್ಯಕೀಯ ಸೌಲಭ್ಯವನ್ನು ಒದಗಿಸಲಾಗುವುದು ಹಾಗೂ ಶೀಘ್ರವೆ "ಕೊಪಣ ನಗರ ಸಾರಿಗೆ" ಪ್ರಾರಂಭಿಸಲಾಗುವುದೆಂದು ಹೇಳಿದರು.
Home
»
»Unlabelled
» ಈಶಾನ್ಯ ಸಾರಿಗೆ ನೌಕರರಿಗೆ ಶೀಘ್ರವೆ ಸುಸಜ್ಜಿತ ಸಮೂದಾಯ ಭವನ ನಿರ್ಮಾಣ : ಶಾಸಕ ಕೆ.ರಾಘವೇಂದ್ರ ಹಿಟ್ನಾಳ
Advertisement
Subscribe to:
Post Comments (Atom)
0 comments:
Post a Comment