PLEASE LOGIN TO KANNADANET.COM FOR REGULAR NEWS-UPDATES


ದಿ ೧೪  ರಂದು ಸಾಯಂಕಾಲ ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ಡಂಬ್ರಳ್ಳಿಯ ಅನೇಕ ಬಿ.ಜೆ.ಪಿ ಯ ಯುವ ಕಾರ್ಯಕರ್ತರು ಜಿಲ್ಲಾ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳ ಇವರ ನೇತೃತ್ವದಲ್ಲಿ ರಾಮನಗೌಡ ನಂದನಹಗೌಡ, ವಾಸನಗೌಡ ಯಲ್ಲನಗೌಡ, ಹರೀಶತಡ್ಡಿ, ಬಾಲಚಂದ್ರಗೌಡ, ಮಂಜುನಾಥ ಯಲ್ಲಗೌಡ್ರ, ಜಗದೀಶ ಬನ್ನಿಗೊಳ, ಶ್ರೀಧರ, ಶಂಖರಗೌಡ, ರಾಜು ದುರ್ಗದ, ಕೃಷ್ಣರಡ್ಡಿ ಚಲ್ಲಾ, ಯರಿಯಪ್ಪರಡ್ಡಿ, ರಾಮಕೇಷ್ಣಗೌಡ, ಮಂಜುನಾಥ, ವಾಸನಗೌಡ ಆರ್.ಎಸ್. ಮಹೇಂದ್ರರೆಡ್ಡಿ, ನಾರಾಯಣ ನಾಯಕ, ದಾದಾಸಾಬ ನದಾಫ, ಗುಡದಪ್ಪ, ರಾಮಪ್ಪ ಮಲ್ಲಪ್ ಹರಿಜನ್, ಮಾರುತಿ ದೊಡ್ಡಮನಿ, ಮುದ್ದಪ್ಪ ದೊಡ್ಡಮನಿ, ನಾಗರಾಜ ಕರಡ್ಡಿ, ಶಂಕ್ರಪ್ಪ ಗಲಬಿ,ಬಗವಂತರೆಡ್ಡಿ, ಶಿವಕುಮಾರ ಹಿರೇಮಠ, ಗಾಳೆಪ್ಪ ಮೋರನಾಳ, ಮಂಜುನಾತ ನಾಯಕ, ನಂದೀಶಗೌಡ, ಮಂಜುನಾಥ ಮಡಿವಾಳರ, ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ಕಾಂಗ್ರೆಸ್ ಪಕ್ಷವನ್ನು ಸೆರ್ಪಡೆಗೊಂಡರು ಈ ಸಂದರ್ಭದಲ್ಲಿ ಕೆ.ರಾಘವೇಂದ್ರ ಹಿಟ್ನಾಳ, ಎಸ್.ಬಿ.ನಾಗರಳ್ಳಿ, ಹೆಚ್.ಎಲ್ ಹಿರೇಗೌಡ್ರ, ಈಶಪ್ಪ ಮಾದಿನೂರು, ಗವಿಸಿದ್ದಪ್ಪ ಮುದಗಲ್, ಮುದೇಗೌಡ ಪಾಟೀಲ, ಯಂಕನಗೌಡ್ರ, ಗಾಲೇಪ್ಪ ಪೂಜಾರ, ಮಹೇಶ ಭಜಂತ್ರಿ, ಹನುಮರಡ್ಡಿ ಹಂಗನಕಟ್ಟಿ, ಇನ್ನೂ ಅನೇಕರು ಧುರೀಣರು ಉಪಸ್ಥಿತದ್ದರೆಂದು ಪಕ್ಷದ ವಕ್ತಾರ ಅಕ್ಬರ್ ಪಾಷಾ ಪಲ್ಟನ್ ತಿಳಿಸಿದ್ದಾರೆ.









Advertisement

0 comments:

Post a Comment

 
Top