PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಜಿಲ್ಲೆಗೆ ಚುನಾವಣಾ ಪೊಲೀಸ್ ವೀಕ್ಷಕರಾಗಿ (Observer ಎ. ಪಾರಿ ಐ.ಪಿ.ಎಸ್. ರವರನ್ನು ಕೊಪ್ಪಳ ಜಿಲ್ಲೆಗೆ ಮುಖ್ಯ ಚುನಾವಣಾ ಅಯುಕ್ತರು ನೇಮಕ ಮಾಡಿದ್ದು ಇರುತ್ತದೆ.  ಎ.ಪಾರಿ ಐ.ಪಿ.ಎಸ್ ರವರು ಪ್ರತಿದಿನ ಬೆಳಿಗ್ಗೆ ೧೦:೦೦ ಗಂಟೆಯಿಂದ ೧೧:೦೦ ಗಂಟೆಯೊಳಗಾಗಿ ಜಿಲ್ಲಾ ಪೊಲೀಸ್ ಕಛೇರಿಯ ಆವರಣದಲ್ಲಿರುವ ಪೊಲೀಸ್ ವಸತಿ ಗೃಹದಲ್ಲಿ ಲಭ್ಯವಿರುತ್ತಾರೆ. ಚುನಾವಣೆಗೆ ಸಂಬಂಧಿಸಿದ ಯಾವುದಾದರೂ ದೂರುಗಳಿದ್ದಲ್ಲಿ ಪ್ರತಿದಿನ ಬೆಳಿಗ್ಗೆ ೧೦:೦೦ ಗಂಟೆಯಿಂದ ೧೧:೦೦ ಗಂಟೆಯೊಳಗಾಗಿ ಇವರನ್ನು ಸಂಪರ್ಕಿಸಬಹುದಾಗಿದೆ. ಸದರಿ ಪೊಲೀಸ್ ಚುನಾವಣಾ ವೀಕ್ಷಕರ ಮೊಬೈಲ್ ಸಂಖ್ಯೆ ೮೭೬೨೦೧೯೫೬೩ ಇರುತ್ತದೆ.   

Advertisement

0 comments:

Post a Comment

 
Top