PLEASE LOGIN TO KANNADANET.COM FOR REGULAR NEWS-UPDATES


  ಬ್ಯಾಳಿ ಓಣಿ, ಗಡಿಯಾರ ಕಂಬ, ಹನುಮಂತದೇವರ ಗುಡಿ ರಸ್ತೆ, ವಾರಕಾರ ಓಣಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ರಾಘವೇಂದ್ರ ಹಿಟ್ನಾಳರವರು ಮತ ಯಾಚನೆ ಮಾಡಿ ಮತದಾರರಲ್ಲಿ ತಮ್ಮನ್ನು ಜಯಭೇರಿಗೊಳಿಸಬೇಕೆಂದು ವಿನಂತಿಸಿದರು. 
ಈ ಸಂಧರ್ಭದಲ್ಲಿ ಅಂದಣ್ಣ ಅಗಡಿ, ಪ್ರಸನ್ನ ಗಡಾದ, ದ್ಯಾಮಣ್ಣ ಚಿಲವಾಡಗಿ, ಇಂದಿರಾ ಭಾವಿಕಟ್ಟಿ, ಸುಮಂಗಲಾ ಕರ್ಲಿ, ನೀಲಮ್ಮ, ನೂರಜಾ ಬೇಗಂ, ಬಾಷುಸಾಬ ಕತೀಬ್, ಕಾಟನ ಪಾಷಾ ಶರಣಪ್ಪ ನಿಟ್ಟಾಲಿ, ಮಕಬುಲ್ ಮನಿಯಾರ್,  ಧ್ಯಾಮಣ್ಣ ಮೂಧೋಳ, ಕೋಟ್ರಪ್ಪ ಕೋರಿ, ಸಂತೋಷ ಜಾದವ್, ಅಜ್ಜಪ್ಪ ಸ್ವಾಮಿ, ಶಿವು ಬೆಲ್ಲದ, ರಾಜು ಕೋರಿ, ಹಾಗೂ ಗಡಿಯಾರ ಕಂಭದ ಸ್ನೇಹಿತರ ಬಳಗ ಇನ್ನೂ ಅನೇಕ ಕಾಂಗ್ರೆಸ್ ಕಾರ್ಯಕರ್ತರು  ಉಪಸ್ಥಿತರಿದ್ದರ 

ಅಂದಣ್ಣ ಅಗಡಿ ಇವರಿಂದ ನಗರದಲ್ಲಿ ಕಾಂಗ್ರೆಸ್‌ಪರ ಬಿರುಸಿನ ಪ್ರಚಾರ  

  ನಗರದ ಸೈಲಾನಪೂರ, ಮಿಟ್ಟಿಕೇರಾ ಓಣಿ ಹಾಗೂ ಕೋಟೆ ರಸ್ತೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ರಾಘವೇಂದ್ರ ಹಿಟ್ನಾಳ ಪರ ಬಿರುಸಿನ ಪ್ರಚಾರ ಮಾಡಿ ಮತ ಯಾಚನೆ ಮಾಡಿದರು. ಈ ಸಂದರ್ಭದಲ್ಲಿ ನಿಸಾರ್ ಕೋಲಕಾರ್, ಶಿವಣ್ಣ ಪಾವಲಿಶೆಟ್ಟರ, ಬಾಷುಸಾಬ್ ಕತೀಬ್, ಮಕಬೂಲ್ ಮನಿಯಾರ್, ಅಜ್ಜಪ್ಪ ಚನ್ನವಡಿಯರಮಠ, ಕೋಟ್ರಪ್ಪ ಕೋರಿ, ಶರಣಪ್ಪ ನಿಟ್ಟಾಲಿ, ಧ್ಯಾಮಣ್ಣ ಮುಧೋಳ, ಕಾಟನಪಾಷಾ, ಸಾದಿಕ್ ಅಕ್ತಾರ, ಮಹೆಬೂಬ ಅರಗಂಜಿ, ಬಸಯ್ಯ ಸ್ವಾಮಿ, ಓಣಿಯ ಗುರು ಹಿರಿಯರು ಉಪಸ್ಥಿತರಿದ್ದರು ಎಂದು ಪಕ್ಷದ ವಕ್ತಾರ ಅಕ್ಬರಪಾಷಾ ಪಲ್ಟನ್ ತಿಳಿಸಿದ್ದಾರೆ. 


Advertisement

0 comments:

Post a Comment

 
Top