PLEASE LOGIN TO KANNADANET.COM FOR REGULAR NEWS-UPDATES


 ಕೊಪ್ಪಳ : ದಿನಾಂಕ ೨೧-೦೪-೨೦೧೩ ರಂದು ತಿಗರಿ ಗ್ರಾಮದಲ್ಲಿ ಜೆ.ಡಿ.ಎಸ್ ತೋರೆದು ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷಕ್ಕೆ ೫೦ ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮುಖಂಡರು ಸೆರ್ಪಡೆಯಾದರು . ಮಂಜುನಾಥ ಅಂಬಿಗಾರ, ಪ್ರಕಾಶ, ಬಸವರಾಜರಡ್ಡಿ, ಕರೀಮ್‌ಸಾಬ ದೊಡ್ಡಮನಿ, ಗೋವಿಂದಪ್ಪ ಸುಳಾಳಾನೂರ, ಹನುಮೇಶ ಬಾರಕೋಡ, ಸೆರ್ಪಡೆಯಾದರು 
ಈ ಸಂದರ್ಭದಲ್ಲಿ ಪ್ರಭುಗೌಡ ಪಾಟೀಲ ಮಾತನಾಡಿ ಬಿ.ಎಸ್.ಆರ್.ಕಾಂಗ್ರೆಸ್ ಪಕ್ಷ ಅಧಕಾರಕ್ಕೆ ಬರುವುದು ಖಚಿತ ಎಂದು ಹೇಳಿದರು ಕೊಪ್ಪಳ ಕ್ಷೇತ್ರದಿಂದ ಬಿ.ಎಸ್.ಆರ್ ಪಕ್ಷದ ಅಭ್ಯರ್ಥಿಯಾದ ನಾಗರಾಜ ನೆಕ್ಕಂಟಿ ನಾಗರಾಜವರನ್ನು ಅವರಿಗೆ ಮತ ಹಾಕಿ ಹಾರಿಸಿ ತರಬೇಕು  ಎಂದು ಮಾತನಾಡಿದರು. 
ಈ ಸಂದರ್ಬದಲ್ಲಿ ನಾಗೇಶ, ತಿಮ್ಮಪ್ಪ, ರಮೆಶ, ಸುರೇಶ ಸಿಂದನೂರು ನೂರಾರು  ಜನರು ಪಕ್ಷದ ಧುರಿಣರು  ಕಾರ್ಯಕರ್ತರು  ಉಪಸ್ಥಿತರಿದ್ದರು.    

Advertisement

0 comments:

Post a Comment

 
Top