PLEASE LOGIN TO KANNADANET.COM FOR REGULAR NEWS-UPDATES


  ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿ ವಿಧಾನಸಭಾ ಕ್ಷೇತ್ರಗಳ ಅಂದಾಜು ೧೦ ರಿಂದ ೧೨ ಮತಗಟ್ಟೆಗಳಿಗೆ ಒಬ್ಬರಂತೆ ಜಿಲ್ಲೆಯಲ್ಲಿ ಒಟ್ಟು ೧೦೯ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದ್ದಾರೆ.
  ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ೨೪, ಕನಕಗಿರಿ- ೨೨, ಗಂಗಾವತಿ-೧೮, ಯಲಬುರ್ಗಾ-೨೧ ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ೨೪ ಹೀಗೆ ಒಟ್ಟು ೧೦೯ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.  ಪ್ರತಿ ಸೆಕ್ಟರ್ ಅಧಿಕಾರಿಗಳೊಂದಿಗೆ ತಲಾ ಒಬ್ಬರು ಎಸ್‌ಡಿಸಿ/ಎಫ್‌ಡಿಸಿ, ವಿಡಿಯೋಗ್ರಾಫರ್ ಹಾಗೂ ಪೊಲೀಸ್ ಸಿಬ್ಬಂದಿ ಸೇರಿದಂತೆ ನಾಲ್ವರ ತಂಡ ವಿಚಕ್ಷಣ ದಳದಂತೆ ಕಾರ್ಯ ನಿರ್ವಹಿಸಲಿದೆ.  
 ಕುಷ್ಟಗಿ ವಿಧಾನಸಭಾ ಕ್ಷೇತ್ರ : ಇಲ್ಲಿನ ಯರಿಗೋನಾಳ, ಕಡೂರ, ಹುಚ್ನೂರ್, ಅಂಟರಟಾಣ, ಪುರ್ತಗೇರಾ, ಹೂಲಗೇರಾ ಮತಗಟ್ಟೆ ವ್ಯಾಪ್ತಿಗೆ ಸೆಕ್ಟರ್ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಹೆಚ್. ಗೋನಾಳ- ೯೯೦೨೮೦೨೮೪೬ ಇವರನ್ನು ನೇಮಿಸಲಾಗಿದೆ.  ಬಂಡರಗಲ್, ಕಲ್ಲಗೋನಾಳ, ಕಾಟಾಪುರ, ಕಬ್ಬರಗಿ, ಬೀಳಗಿ, ಮನ್ನೇರಾಳ, ಸೇಬಿನಕಟ್ಟಿ ಮತಗಟ್ಟೆ ವ್ಯಾಪ್ತಿಗೆ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕ ಈರಬಸಪ್ಪ- ೯೬೬೩೨೨೨೫೩೬.  ಮೆಣಸಗೇರಾ, ಕ್ಯಾದಿಗುಪ್ಪ, ಕಡೇಕೊಪ್ಪ, ಅಡವಿಬಾವಿ, ತೊಣಸಿಹಾಳ, ಗೋತಗಿ ಮತಗಟ್ಟೆ ವ್ಯಾಪ್ತಿಗೆ ಸಮಾಜಕಲ್ಯಾಣ ಇಲಾಖೆಯ ಜಾಕೀರ್ ಹುಸೇನ್- ೯೪೮೦೮೪೩೧೬೫.  ಹನುಮಸಾಗರ ಮತಗಟ್ಟೆ ವ್ಯಾಪ್ತಿಗೆ ಪಿಡಬ್ಲ್ಯೂಡಿ ಕಿ.ಇಂಜಿನಿಯರ್ ರಾಜಶೇಖರ ತುರಕನಿ- ೯೪೪೮೧೮೩೭೦೩.  ತೋಪಲಕಟ್ಟಿ, ಕೊರಡಕೇರಾ, ಹಿರೇನಂದಿಹಾಳ, ಪರಸಾಪುರ, ಕನಕೊಪ್ಪ, ಹಿರೇಬನ್ನಿಗೋಳ, ಯಲಬುರ್ತಿ, ಚಿಕ್ಕನಂದಿನಾಳ ಮತಗಟ್ಟೆಗಳಿಗೆ ಕುಷ್ಟಗಿ ಬಿ.ಆರ್.ಸಿ. ಸುರೇಂದ್ರ ಕಾಂಬ್ಳೆ.  ಕುಷ್ಟಗಿಯ ೧೦ ಮತಗಟ್ಟೆಗಳಿಗೆ ಪಿಡಬ್ಲ್ಯೂಡಿ ಕಿ.ಇಂಜಿನಿಯರ್ ಸಯ್ಯದ್ ತಾಜುದ್ದೀನ್- ೯೪೪೮೦೧೬೫೩೬.  ಕುಷ್ಟಗಿಯ ೧೧ ರಿಂದ ೨೦ ರ ಮತಗಟ್ಟೆಗಳಿಗೆ ಪುರಸಭೆಯ ಮುಖ್ಯಾಧಿಕಾರಿ ಮಹಾದೇವ- ೯೪೮೨೫೩೯೪೧೦.  ಬ್ಯಾಲಿಹಾಳ, ಮದಲಗಟ್ಟಿ, ಶಾಕಾಪುರ, ನೆರೆಬೆಂಚಿ, ಕಂದಕೂರು, ನಾಗರಾಳ ಮತಗಟ್ಟೆಗಳಿಗೆ ಸಹಾಯಕ ಅಭಿಯಂತರ ಎನ್.ಎಸ್. ಗೋಟೂರ್- ೯೪೪೮೩೬೦೯೭೨.  ನೀರಲೂಟಿ, ಹುಲಿಯಾಪುರ, ಬಚನಾಳ, ಹಿರೇತೆಮ್ಮಿನಾಳ, ಗಂಗನಾಳ, ಮೆಟ್ಟಿನಾಳ, ಪುರ, ಕನ್ನಾಳ, ಸಂಗನಾಳ, ಮುಕ್ತಾರಾಂಪುರ ಮತಗಟ್ಟೆಗಳಿಗೆ ಸಣ್ಣ ನೀರಾವರಿ ಇಲಾಖೆ ಎ.ಇ ರಾಥೋಡ್.  ಮುದಟಗಿ, ಮಿಯಾಪುರ, ಹೊಸಳ್ಳಿ, ಮಡಿಕೇರಿ, ಮಾವಿನ ಇಟಗಿ, ಗುಡದೂರಕಲ್, ಚಂದ್ರಗಿರಿ ಮತಗಟ್ಟೆಗಳಿಗೆ ಸಣ್ಣ ನೀರಾವರಿ ಇಲಾಖೆ ಎಇ.  ಪ್ರಕಾಶ್-೯೪೪೯೭೪೮೩೮೭.  ಹೂಲಸಗೇರಾ, ಚಳಗೇರಾ, ತಳುವಗೇರಾ, ಕಲಾಲಬಂಡಿ, ನಿಡಶೇಸಿ ಮತಗಟ್ಟೆ ವ್ಯಾಪ್ತಿಗೆ ಜೆ.ಇ. ಫಯಾಮುದ್ದೀನ್-೯೯೦೦೨೭೫೯೫೫.  ಮಿಟ್ಟಲಕೋಡ, ವಕ್ಕನದುರ್ಗಾ, ರಾಂಪುರ, ಬೊಮ್ಮನಾಳ, ನಿಲೋಗಲ್, ಶ್ಯಾಡಲಗೇರಾ, ಬಿಳೇಕಲ್ ವ್ಯಾಪ್ತಿಗೆ ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ಬಸವರಾಜ ಬೇನಾಳ- ೯೪೮೦೨೯೧೪೭೬.  ಮಾದಿನಾಳ, ಯರಗೇರಾ, ಜೂಲಕಟ್ಟಿ, ಬೆನಕನಾಳ, ಕುಂಬಳಾವತಿ, ಯಲಬುಣಚಿ ವ್ಯಾಪ್ತಿಗೆ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರವೀಣ ಗುಲಗಂಜಿ- ೮೭೯೨೨೫೨೮೯೫೬.  ನಾರಿನಾಳ, ಹಗೇದಾಳ, ಸಾಸ್ವಿಹಾಳ, ಜುಮ್ಲಾಪುರ, ಇದ್ಲಾಪುರ, ನಂದಾಪುರ, ವಿಠಲಾಪುರ, ಮೆಣೆದಾಳ ವ್ಯಾಪ್ತಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ, ಎಂ.ವಿ. ಬೆಂಗಳೂರ- ೯೪೪೮೩೪೪೦೦೩.  ಮುದ್ಲಾಗುಂದಿ, ಅಡವಿಭಾವಿ, ಮ್ಯಾದಾರಡೊಕ್ಕಿ, ತಾಂಡಾ, ಕಿಡದೂರ, ಕಲಮಳ್ಳಿ, ತಾಂಡಾ, ಅಮರಾಪುರ, ಕಿಲ್ಲಾರಹಟ್ಟಿ, ಜೆ. ರಾಂಫುರ, ಗರ್ಜನಾಳ ವ್ಯಾಪ್ತಿಗೆ ಜಲಾನಯನ ಇಲಾಖೆ ತುಕಾರಾಂ- ೯೯೧೬೩೮೭೪೬೫.    ವಿರುಪಾಪುರ, ಹಿರೇಮುಕರ್ತಿನಾಳ, ಗುಡ್ಡದಹನುಮಸಾಗರ, ಹೊಮ್ಮಿನಾಳ, ಹೊನ್ನಗಡ್ಡಿ ವ್ಯಾಪ್ತಿಗೆ ಪಿಡಬ್ಲ್ಯೂಡಿ ಜೆಇ,  ಭೀಮಸೇನರಾವ್ ವಜ್ರಬಂಡಿ- ೯೪೪೮೨೬೨೯೯೭.  ನವಲಹಳ್ಳಿ, ಹಂಚಿನಾಳ, ಮುಕ್ತಾಗುಡದೂರ, ಹಿರೇಮನ್ನಾಪುರ, ಗುಮಗೇರಾ, ಗಂಗನಾಳ ವ್ಯಾಪ್ತಿಗೆ ಪಿಡಬ್ಲ್ಯೂಡಿ ಜೆಇ, ರಂಗಪ್ಪ ಆರ್.- ೯೭೪೨೯೯೬೭೦೮.  ದೋಟಿಹಾಳ, ಕೇಸೂರ, ಹೆಸರೂರ, ಬಿಜಕಲ್, ಕೆ. ಗೋನಾಳ ವ್ಯಾಪ್ತಿಗೆ ಜಿ.ಪಂ.ಇಂ. ವಿಭಾಗದ ಜೆ.ಇ ರಾಜೇಂದ್ರ ಪ್ರಸಾದ್-೮೪೫೩೭೭೫೧೮೦.  ಮೇಗೂರ, ಮುದೇನೂರ, ಬನ್ನಟ್ಟಿ, ಬೆಂಚಮಟ್ಟಿ, ಮಾದಾಪುರ, ತೆಗ್ಗಿಹಾಳ, ಬಳೂಟಗಿ, ಟೆಂಗುಂಟಿ, ಕೆ. ಹೊಸೂರ ವ್ಯಾಪ್ತಿಗೆ ತಾ.ಪಂ. ಇಓ ಸಿ.ಬಿ. ಮ್ಯಾಗೇರಿ- ೯೪೮೦೮೭೧೧೧೦.  ಟಕ್ಕಳಕಿ, ವಣಗೇರಿ, ಕೆ. ಬೋದೂರ, ತಾಂಡಾ, ರ್‍ಯಾವಣಕಿ, ಜಾಲಿಹಾಳ, ಶಿರಗುಂಪಿ, ಕಲಕೇರಿ, ನಡುವಲಕೊಪ್ಪ ವ್ಯಾಪ್ತಿಗೆ ಸರ್ಕಾರಿ ಪಾಲಿಟೆಕ್ನಿಕ್ ಉಪನ್ಯಾಸಕ ವೀರೇಶ್- ೯೯೦೧೭೧೭೨೯೬.  ಪಟ್ಟಲಚಿಂತಿ, ಮಾಲಗಿತ್ತಿ, ಗಡಚಿಂತಿ, ವರಿಕಲ್, ಹಿರೇಗೊನ್ನಾಗರ, ಮಜರ ನರಸಾಪುರ, ಮೂಗನೂರ ವ್ಯಾಪ್ತಿಗೆ ಜಿಪಂಇಂ ವಿಭಾಗದ ಎಇ ವಿಶ್ವನಾಥ- ೯೪೪೮೮೫೦೫೯೪.  ಗುಡ್ಡದದೇವಲಾಪುರ, ತುಗ್ಗಲದೋಣಿ, ಕೊಡತಗೇರಿ, ರಂಗಾಪುರ, ಹನುಮನಾಳ, ನಿರಾಳಕೊಪ್ಪ, ಜಾಗೀರಗುಡದೂರ, ಕಡಿವಾಳ ವ್ಯಾಪ್ತಿಗೆ ಪಾಲಿಟೆಕ್ನಿಕ್ ಉಪನ್ಯಾಸಕ ರಾಘವೇಂದ್ರ ಕೆ.-೯೫೩೫೦೯೪೧೭೧.  ವೆಂಕಟಾಪುರ, ಕೋನಾಪುರ, ಪರಮನಹಟ್ಟಿ, ಬದಿಮನಾಳ, ಗೋರೆಬಾಳ, ತುಮರಿಕೊಪ್ಪ, ಹಾಬಲಕಟ್ಟಿ, ಮಾಸ್ತಿಕಟ್ಟಿ ವ್ಯಾಪ್ತಿಗೆ ಜಿಪಂಇಂ ವಿಭಾಗದ ಎಇಇ ಜಾಕೀರ್ ಹುಸೇನ್- ೯೪೪೮೦೫೬೫೨೭.  ತಾವರಗೇರಾ ಗ್ರಾಮದ ೧೨ ಮತಗಟ್ಟೆ ವ್ಯಾಪ್ತಿಗೆ ಪಾಲಿಟೆಕ್ನಿಕ್ ಉಪನ್ಯಾಸಕ ಶಂಕರಪ್ಪ- ೯೭೪೦೦೫೬೦೪೭ ಅವರನ್ನು ಸೆಕ್ಟರ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ .

Advertisement

0 comments:

Post a Comment

 
Top