PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ:ಫೆ-೨೨: ಕೊಪ್ಪಳ ನಗರಸಭೆಯ ೧೮ನೇ ವಾರ್ಡಿನ ಪರವಾಗಿ ಕಾಂಗ್ರೆಸ್ ಅಭ್ಯರ್ಥಿಯಾದ      ರಮೇಶ ಉಮಚಗಿ ರವರು ನಾಮ ಪತ್ರವನ್ನು ತಾಲೂಕಾ ಕಛೇರಿ ಕೊಪ್ಪಳದಲ್ಲಿ ಚುನಾವಣಾಧಿಕಾರಿಯಾದ ಕಲ್ಲೇಶಗೌಡ್ರ  ರಿಗೆ ದಿನಾಂಕ : ೨೨  ರಂದು ಮದ್ಯಾಹ್ನ ೧೨.೦೦ ಗಂಟೆಗೆ ಸಲ್ಲಿಸಿದರು.

Advertisement

0 comments:

Post a Comment

 
Top