ಕೊಪ್ಪಳ :- ಕೊಪ್ಪಳ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ೩೭೧ ನೇ ಕಲಂ ತಿದ್ದುಪಡಿ ವಿಧೆಯಕ ಅಂಗವಾಗಿ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸಚಿವರು ಕಾರ್ಮಿಕ ಇಲಾಖೆ ಮತ್ತು ಸಂಸದರಾದ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಜೆ.ಡಿ,ಎಸ್ ತೊರೆದು ಕಾಂಗ್ರೆಸಿಗೆ ಶಾಹಿದ್ ಹುಸೇನ ತಹಶಿಲ್ದಾರ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರು ಮ,ತ್ತು ಗುತ್ತಿಗೆವಾರರು ಮತ್ತು ಮಾಜಿ ಎ.ಪಿ.ಎಮ್.ಸಿ ಸದಸ್ಯರಾದ ಮಲ್ಲಣ ದ್ಯಾಂಪೂರ, ಹಾಲಿ ಗ್ರಾಮ ಪಂಚಾಯತ ಸದಸ್ಯ ಯಮನೂರಪ್ಪ ಸಾಲಿ, ಮಹೆಬೂಬಸಾಬ ತಹಶಿಲ್ಧಾರ, ನಾರಾಯಣಪ್ಪ ಬೆಟಗೇರಿ ಇನ್ನೂ ಅನೇಕ ಜನ ಜೆ.ಡಿ.ಎಸ್ ತೊರೆದು ಕಾಂಗ್ರೆಸ್ ಸೆರ್ಪಡೆಯಾದರು ಎಂದು ಜಿಲ್ಲಾ ಕಾಂಗ್ರೆಸ್ ಸೆರ್ಪಡೆಯಾದರು ಎಂದು ಜಿಲ್ಲಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ. ಬಸವರಾಜ ಹಿಟ್ನಾಳ ತಿಳಿಸಿದ್ದಾರೆ.
Home
»
»Unlabelled
» ಜೆ.ಡಿ.ಎಸ್ ತೊರೆದು ಕಾಂಗ್ರೆಸ್ ಗೆ ಸೆರ್ಪಡೆ
Subscribe to:
Post Comments (Atom)

0 comments:
Post a Comment