PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ :- ದಿನಾಂಕ ೦೯,೧೦,೧೧ ಫೆಬ್ರುವರಿ ೨೦೧೩ ರವರಗೆ ವಿಜಾಪೂರದಲ್ಲಿ ನಡೆಯಲಿರುವ ಅಖಿಲ ಭಾರತ ೭೯ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲೇಬಗೇರಿ ಸರಕಾರಿ ಪ್ರೌಢಶಾಲೆಯ ಕಲೆ, ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಕೊಪ್ಪಳದ ಅರಳು ಪ್ರಕಾಶನದ ಸಹಯೋಗದಲ್ಲಿ ಎ.ಪಿ.ಅಂಗಡಿಯವರ ೧೩೪ನೇ ಕಲಾ ಮತ್ತು ಪಾಠೋಪಕರಣಗಳ ಪ್ರದರ್ಶನ ಜರುಗಲಿದೆ. 

Advertisement

0 comments:

Post a Comment

 
Top