PLEASE LOGIN TO KANNADANET.COM FOR REGULAR NEWS-UPDATES



ವೀರಯೋಧ ಕಾರ್ಗಿಲ್ ಮಲ್ಲಯ್ಯ ಸ್ಕೌಟ್ಸ ಘಟಕ ಹಾಗೂ ಪ್ರತಿಭಾ ಪಾಟೀಲ್ 
ಸಮಾರಂಭದ ಉದ್ಘಾಟಕರಾದ ಬಸವರಾಜಯ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೊಪ್ಪಳ ಇವರು ಮಾತನಾಡಿ ಭಾರತ್ ಸ್ಕೌಟ್ಸ್ & ಗೈಡ್ಸ್ ಸಂಸ್ಥೆಯು ಸುಂದರತೆಯ ಪ್ರತೀಕವಾಗಿದರೆ  ಸೇವಾ ಮನೋಭಾವನಯನ್ನು ಬೆಳಸುವವನ್ನು  ಬೆಳೆಸುವುದರ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಒಂದು ಸೇವಾ ಸಂಸ್ಥೆಯಾಗಿದ್ದು ಇದು ಪಠ್ಯ ಪಠ್ಯೆತರ  ಮಟ್ಟದಲ್ಲಿ ಒಂದು ಸೇವಾ ಸಂಸ್ಥೆಯಾಗಿದ್ದು ಇದು ಪಠ್ಯ ಪಠ್ಯೇತ್ತರ ಚಟುವಟಿಕೆಯಲ್ಲಿ ಸಂಪೂರ್ಣವಾಗಿ ಭಾಗಿಯಾಗುವಲ್ಲಿ ಸಹಕರಿಸುತ್ತದೆ. ಎಂದರು. 
ಪ್ರಸ್ತಾವಿಕವಾಗಿ ನುಡಿ ಕಾರ್ಯಕ್ರಮದ ಮೊದಲಿಗೆ ಜಯರಾಜ್ ಭೋಸದ ಜಿಲ್ಲಾ ಕಾರ್ಯದರ್ಶಿ ಸೌಟ್ಸ್ & ಗೈಡ್ಸ್ ಘಟಕ ಕೊಪ್ಪಳ ಇವರು ಮಾತನಾಡಿ  ಈ ಸಂಸ್ಥೆಯ ನಿಮ್ಮ ಮುಂದಿನ ಜೀವನದ ಘಟ್ಟ ಬದಲಾಗಿ  ನಿವು ಸಾಮನ್ಯ ವ್ಯಕ್ತಿಗಳಾಗದೆ ಯಾವುದಾದರೊಂದ ಸಾಧನೆ ಮಾಡುವಲ್ಲಿ ಸಮರ್ಥರನ್ನಾಗಿಸುತ್ತದೆ. ಎಂದರು. 
ಮುಖ್ಯ ಅತಿಥಿ ಮಂಜುನಾಥ ಗೊಂಡಬಾಳ ತಾಲೂಕ ಸ್ಕೌಟ್ಸ್ & ಗೈಡ್ಸ್ ಘಟಕದ ಅಧ್ಯಕ್ಷರು ಇವರು ಮಾತನಾಡಿ ಶಿಸ್ತು ಸಂಯಮ, ದಕ್ಷತೆಯಿಂದ ಒಬ್ಬ ಒಳೆಯ ನಾಯರಾಗಿ & ನಾಗರೀಕ ನನ್ನು ನಿರ್ಮಿಸುವ ಕೆಲಸ ಈ ಸಂಸ್ಥೆಯ ಮಾಡುತ್ತದೆ ಎಂದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ  ಚನ್ನಬಸಪ್ಪ ಹಮ್ಮಗಿ ಶಿಕ್ಷಣ ಸಂಯೋಜಕರು ಕೊಪ್ಪಳ ಇವರು ಮಾತನಾಡಿ ಭಾತರವು ಸುಸಂಸ್ಕೃತ ದೇಶವಾಗಿದ್ದು ಸತ್ಯ ನ್ಯಾಯ, ನೀತಿಯನ್ನು ಪಾಲಿಸುತ್ತಾ ಬಂದಿದ್ದು ಈ ಸಮಾಜದಲ್ಲಿ ಅದು ಸ್ಥಿರ ಸತ್ಯವಾಗಿ ಬೆಳೆಯುವಂತೆ ಮಾಡುವಲ್ಲಿ ಈ ಸಂsಶ್ಥೆಯ ಮಾಡುತ್ತದೆ ಎಂದರು. ಇನ್ನೋರ್ವ ಮಿಖ್ಯ ಅತಿಥಿಗಳಾದ ಶ್ರೀಮತಿ ಶಾರದಾಬಾಯಿ ವಿ.ಪಿಲಸ್ಕರ್ ಅಧ್ಯಕ್ಷರು ನಿವೇದಿತಾ ವಿದ್ಯಾ ಸಂಸ್ಥೆ ಕೊಪ್ಪಳ ಇವರು ಮಾತನಾಡಿ ಕೇವಲ ಪಠ್ಯಕ್ಕೆ ಸಂಬಂಧಿಸಿರದೆ ಈ ಸಂಸ್ಥೆಯು ನಮ್ಮ ಮಕ್ಕಳಿಗೆ ರಾಜ್ಯ ರಾಷ್ಟ್ರ ಮಟ್ಟದ ಪುರಸ್ಕಾರಕ್ಕೆ ಆಯ್ಕೆ ಮಾಡಿ ಅವರ ಶಿಕ್ಷಣ ರಂಗದ ಹೆಚ್ಚಿನ ವಿಷಯಗಳನ್ನು ತಿಳಿಸುತ್ತೇವೆ. ಸೇವೆ ಸಲ್ಲಿಸುತ್ತೆವೆ ಎಂದರು ಅಧ್ಯಕ್ಷತೆ ಶ್ರೀಮತಿ ಸಂಧ್ಯಾ ಬಿ ಮಾದಿನೂರು ಜಿಲ್ಲಾ ಆಯುಕ್ತರು ಗೈಡ್ಸ್ ಘಟಕ ಕೊಪ್ಪಳ ಇವರು ಮಾತನಾಡಿ ಒಂದು ದೇಶದ ಮುನ್ನಡೆಯಬೇಕಾಗಿದರೆ ಅಲ್ಲಿ ಒಳ್ಳೆಯ ನಾಯಕನ ಅವಶ್ಯಕತೆ ಇರುತ್ತದೆ ಅಂತಹ ನಾಯಕರನ್ನು ನಮ್ಮ ಈ ಸ್ಕೌಟ್ಸ್ & ಗೈಡ್ಸ್ ಘಟಕ ನಿರ್ಮಿಸುತ್ತದೆ ಎಂದರು ಸಮಯ ಪಾಲನೆ ಮುಖ್ಯವಾಗಿದೆ ಅದನ್ನು ಪಾಲಿಸಿ ಎಂದು ಹೇಳಿ ಸ್ಕೌಟ್ಸ್ & ಗೈಡ್ಸ್ ತಂಡದವರೊಂದಿಗೆ ಪ್ರತಿಜ್ಞಾದಿಧಿ ಬೋಧಿಸಿದರು. 
ಕಾರ್ಯಕ್ರಮದಲ್ಲಿ ಕು. ಅರ್ಚನಾ & ಶೃತಿ ಅರ್ಚನಾ & ಶೃತಿ ಪ್ರಾರ್ಥಿಸಿದರುಶಕ್ಷಕರಾದ ಪರಿಶುರಾಮ ಬೆಳವಿನಾಳರವರು ನಿರೂಪಿಸಿದರು. ಸಹ ಶಿಕ್ಷಕರಾದ ಮಂಜುನಾಥ ಸಂಗನಾಳರವರು ವಂದಿಸಿದರು. 

Advertisement

0 comments:

Post a Comment

 
Top