PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಹಾಡು ಹಗಲೇ ಕ್ಯಾಶ್ ಕೌಂಟರ್ ನಿಂದ ಹಣ ದೋಚಲು ಯತ್ನಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ನಗರದ ಎಸ್ ಬಿ ಹೆಚ್ ನಲ್ಲಿ ಗ್ರಾಹಕನಂತೆ ನಟಿಸಿದ ಆರೋಪಿ ಮುನಿಸ್ವಾಮಿ ಕ್ಯಾಶ್ ಕೌಂಟರ್ ನಿಂದ ಹಣ ಎತ್ತಿಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಬ್ಯಾಂಕ್ ಸಿಬ್ಬಂದಿಯ ಕೈಗೆ ಸಿಕ್ಕಿ ಬಿದ್ದ ಮುನಿಸ್ವಾಮಿ ಆಂದ್ರಪ್ರದೇಶದ ಚಿತ್ತೂರಿನವನು . ಇವನ ಜೊತೆ ಇನ್ನಿಬ್ಬರು ಆರೋಪಿಗಳು ಇದ್ದರು. ಆದರೆ ಅವರು ಸಿಕ್ಕಿ ಬೀಳದೆ ಪರಾರಿಯಾಗಿದ್ದಾರೆ .

Advertisement

0 comments:

Post a Comment

 
Top