PLEASE LOGIN TO KANNADANET.COM FOR REGULAR NEWS-UPDATES

ಜಿ.ಪಂ. ಅಧ್ಯಕ್ಷ ಸ್ಥಾನ ನಿರೀಕ್ಷೆಯಂತೆ ಬಿಜೆಪಿಯ ಜ್ಯೋತಿ ಬಿಲ್ಗಾರ್ ಪಾಲಾಗಿದೆ. ಆದರೆ ಜೆಡಿ ಎಸ್ ಮತ್ತು ಕಾಂಗ್ರೆಸ್ ಮೈತ್ರಿಯಿಂದಾಗಿ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ನ ಡಾ.ಸೀತಾ ಗೂಳಪ್ಪ ಹಲಗೇರಿ ಪಾಲಾಗಿದೆ.
ಕೊನೆ ಕ್ಷಣದವರೆಗೂ ನಡೆದ ಕಸರತ್ತಿನಲ್ಲಿ ಎಲ್ಲರ ನಿರೀಕ್ಷೆ ಮೀರಿ ಕುಷ್ಟಗಿ ತಾಲೂಕಿನ ಜಿ.ಪಂ. ಸದಸ್ಯರಿಗೆ ಬದಲಾಗಿ ನವಲಿ ಕ್ಷೇತ್ರದ ಜ್ಯೋತಿ ಬಿಲ್ಗಾರ್ ರಿಗೆ ಅಧ್ಯಕ್ಷ ಸ್ಥಾನ ಒಲಿದಿದೆ. ಕೊನೆಯ ಕ್ಷಣದ ಹೊಂದಾಣಿಕೆಯಿಂದಾಗಿ ಡಾ.ಸೀತಾ ಗೂಳಪ್ಪ ಹಲಗೇರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Advertisement

0 comments:

Post a Comment

 
Top