ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು. ಹೊಸ ವರ್ಷ ಎಲ್ಲರಿಗೂ ಶುಭವನ್ನುಂಟು ಮಾಡಲಿ.ಹಳೆಯ ನನಸಾಗದ ನೂರೊಂದು ಕನಸುಗಳು ನನಸಾಗಲಿ. ಬದುಕಿಗೆ ಮತ್ತಷ್ಟು ಅರ್ಥ ಬರುವಂತೆ ಎಲ್ಲರೂ ಬದುಕುವಂತಾಗಲಿ.ಎಲ್ಲರಿಗೆ ಉತ್ತಮ ಸ್ನೇಹ, ಪ್ರೀತಿ, ವಿಶ್ವಾಸ, ಶಾಂತಿ ಸಿಗಲಿ- ಕನ್ನಡನೆಟ್.ಕಾಂ ಬಳಗ
0 comments:
Post a Comment