
ಹತ್ತು ವರ್ಷಗಳ ನಂತರ ಉಪೇಂದ್ರ ನಿರ್ದೇಶಿಸಿರುವ ಸೂಪರ್ ಚಿತ್ರ ಇಂದು ಬಿಡುಡೆಗಯಾಗುತ್ತಲಿದೆ. ಉಪ್ಪಿ ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆಗಳು ಗರಿಗೆದರಿವೆ. ಕೊಪ್ಪಳದ ಶಾರದಾ ಮತ್ತು ಮಹೇಶ್ವರಿ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಸ್ವತಃ ನಿರ್ದೇಶಕ ಉಪೇಂದ್ರ ರಿಗೆ ಇದೊಂದು ಸತ್ವಪರೀಕ್ಷೆಯ ಚಿತ್ರವಾಗಿದೆ. ಕಳೆದ ಹತ್ತು ವರ್ಷಗಳಿಂದ ನಿರ್ದೇಶನದಿಂದ ದೂರವಿದ್ದ ಉಪೇಂದ್ರ ತಮ್ಮ ಎಲ್ಲ ಗಿಮಿಕ್ ಗಳನ್ನು ಈ ಚಿತ್ರದಲ್ಲಿ ಪ್ರಯೋಗಿಸಿದ್ದಾರೆ ಎನ್ನಲಾಗುತ್ತಿದೆ.
0 comments:
Post a Comment