PLEASE LOGIN TO KANNADANET.COM FOR REGULAR NEWS-UPDATES




ಇತ್ತೀಚೆಗಷ್ಟೆ ಗವಿಸಿದ್ದೇಶ್ವರ ಸ್ವಾಮಿಜಿಗಳ ನೇತೃತ್ವದಲ್ಲಿ ವನಮಹೋತ್ಸವ ಆಚರಿಸಿ ನಗರವೊಂದರಲ್ಲಿಯೇ 10 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವುದರ ಮೂಲಕ ಹಸಿರು ಬೆಳೆಸುವ ಕೆಲಸಕ್ಕೆ ಕೈಹಾಕಿದ್ದ ಜಿಲ್ಲಾಡಳಿತ ಹತ್ತಾರು ವರ್ಷಗಳಿಂದ ರಸ್ತೆ ಬದಿ ಇದ್ದ ಮರಗಿಡಗಳನ್ನು ಕೆಡವಿ ಹಾಕಿತು . ಅಭಿವೃದ್ಧಿ ಕೆಲಸಕ್ಕೆ ಇದು ಅನಿವಾರ್ಯವೇ?

Advertisement

1 comments:

  1. ಮರಗಳನ್ನು ಕಡಿಯದೇ ಕೆಲವೊಮ್ಮೆ ಅಭಿವೃದ್ಧಿ ಸಾಧ್ಯವಿಲ್ಲ. ಗಿಡಮರಗಳನ್ನು ನಿರಂತರವಾಗಿ ನೆಡಬೇಕೆಂಬ ಕಾಳಜಿ, ಹಾಗೂ ಸತತವಾಗಿ ಗಿಡಗಳನ್ನು ನೆಡುವದು ನಮ್ಮಲ್ಲಿ ನಡೆಯಬೇಕು

    ReplyDelete

 
Top