ಕೊಪ್ಪಳ : ವಿಶ್ವ ತಾಯಂದಿರ ದಿನ. ಮಗುವಿಗಾಗಿ ತನ್ನ ಸರ್ವಸ್ವವನ್ನೇ ಧಾರೆಯೆರೆದು ಬದುಕುವ ತಾಯಿಯ ನೆನಪಲ್ಲಿ ಇಂದು ಈ ದಿನವನ್ನು ಆಚರಿಸಲಾಗುತ್ತಿದೆ. ಸುಮ್ಮನೆ ಆಚರಿಸುವುದರಲ್ಲಿ ಅರ್ಥವಿಲ್ಲ. ತಾಯಿಯ ನೆನೆಯೋಣ... ಅವ್ವನ ನೆನಪಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಕವನಗಳು ಬಂದಿವೆ. ಲಂಕೇಶ್ ರ ಅವ್ವ ಕವನವಂತೂ ಶ್ರೇಷ್ಠ ಕವನ ಎನ್ನುವ ಹೆಸರು ಪಡೆದಿದೆ. ಅವಳಿಗಾಗಿ ಕೆಲವು ಕವನಗಳು ಇಂದು ಕನ್ನಡನೆಟ್. ನಲ್ಲಿ.
ಹರಿನಾಥಬಾಬುರವರ— ಅಮ್ಮ ಸುಟ್ಟ ರೊಟ್ಟಿ
ಶಿವರಾಜ ಬೆಟ್ಟದೂರ- ಈ ಅಪ್ಪ ಈ ಅಮ್ಮ
ಉದಯ ಇಟಗಿ—ಅವ್ವ ಎರಿ ಮಣ್ಣಿ ಕರಿಬಣ್ಣದಾಂಗ
0 comments:
Post a Comment