PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ, ಏ. ೯. ನಗರದ ಸಾಹಿತ್ಯ ಭವನದಲ್ಲಿ ಏಪ್ರಿಲ್ ೧೦ ರಂದು ರವಿವಾರ ಸಂಜೆ ೫-೩೦ ಕ್ಕೆ ಅಭಿನವ ನೃತ್ಯಾಲಯ ಕಲಾ ಸಂಸ್ಥೆಯ ವಾರ್ಷಿಕೋತ್ಸವ ನಿಮಿತ್ಯ ವಿಶೇಷ ನೃತ್ಯ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಮಾಹೇಶ್ವರಿ ನೀರಜ್ ತಿಳಿಸಿದ್ದಾರೆ.

Advertisement

0 comments:

Post a Comment

 
Top