ನಿಮ್ಮ ಬದುಕಿನಲ್ಲಿ ಬೇವು ಕಡಿಮೆ
ಹಾಗು ಬೆಲ್ಲ ಜಾಸ್ತಿ ಸಿಗಲಿ ಅಂತ ದೇವರಲ್ಲಿ ಬೇಡ್ಕೋತೀನಿ "ಯುಗಯುಗಾದಿ ಕಳೆದರೂ ಯುಗಾದಿ
ಮರಳಿ ಬರುತಿದೆ" ಎಂಬ ಸಾಲುಗಳಂತೆ ಹಿಂದೂಗಳ ಹೊಸ ವರ್ಷ ಚಾಂದ್ರಮಾನ ಯುಗಾದಿ ಮರಳಿ
ಬಂದಿದೆ. ಬೇವು ಬೆಲ್ಲ ವಿನಿಮಯದ ಮೂಲಕ ಸಿಹಿ-ಕಹಿಯನ್ನು ಹಂಚಿಕೊಳ್ಳುವ ಮೂಲಕ
ಹೊಸವರ್ಷವನ್ನು ಸ್ವಾಗತಿಸುತ್ತಿದ್ದಾರೆ.
0 comments:
Post a Comment