ಮರ್ದಾನ ಅಲಿ ದರ್ಗಾ ಉರುಸ್ 3-4-5 ಕೊಪ್ಪಳದ ಭಾವೈಕ್ಯ ಕೇಂದ್ರ ಹಜರತ್ ಮರ್ದಾನೆ ಗೈಬ್ ದರ್ಗಾದ ಉರುಸೆ ಷರೀಪ್ ಕಾರ್ಯಕ್ರಮ ಇದೇ ತಿಂಗಳ 3,4 ಮತ್ತು 5 ರಂದು ನಡೆಯಲಿದೆ. ಗಂಧ 3-3-2016 ಗುರುವಾರ, ಉರುಸು 4-3-2016, ಜಿಯಾರತ್ ಕಾರ್ಯಕ್ರಮ 5-3-2016 ಶನಿವಾರ ನಡೆಯಲಿದೆ. 3 ದಿನವೂ ನಿರಂತರವಾಗಿ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.
0 comments:
Post a Comment