PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ- ೨೩, ಕ್ಷೇತ್ರದ ಹಿರೇಸಿಂದೋಗಿ ಜಿಲ್ಲಾ ಪಂಚಾಯತ ಅಭ್ಯರ್ಥಿಯಾದ ಕೊಪ್ಪಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಶೇಖರಪ್ಪ ನಾಗರಳ್ಳಿ ತಮ್ಮ ಪ್ರತಿಸ್ಪರ್ದಿ ಬಿ.ಜೆ.ಪಿ. ಅಭ್ಯರ್ಥಿಗಿಂತ ೧೫೦೦ ಮತಗಳ ಅಂತರದಿಂದ ಜಯಬೇರಿ ಭಾರಿಸಿ ಕಾರ್ಯಕರ್ತರ ಜೋತೆಗೆ ಗೆಲುವಿನ ನಗೆಬಿರಿದರು.

Advertisement

0 comments:

Post a Comment

 
Top