PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-12- ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ (ಆರ್.ಬಿ.ಎಸ್.ಕೆ) ಅಡಿಯಲ್ಲಿ ದೃಷ್ಟಿದೋಷವುಳ್ಳ ಶಾಲಾ ಮಕ್ಕಳಿಗೆ ಕನ್ನಡಕದ ನಂಬರಿನ ಪರೀಕ್ಷೆ ಮಾಡಲಾಯಿತು. ಈ ಸಂದರ್ಭದಲ್ಲಿ ನೇತ್ರ ಸಹಾಯಕರಾದ ವಿನೋದ ಚನ್ನಿನಾಯ್ಕರ, ಚಿದಾನಂದಪ್ಪ ಪತ್ತಾರ, ನೇತ್ರಾಧಿಕಾರಿಯಾದ ಶ್ಯಾಂತಯ್ಯ ಹಿರೇಮಠ ಉಪಸ್ಥಿತರಿದ್ದರು.

Advertisement

0 comments:

Post a Comment

 
Top