ಕೊಪ್ಪಳ-13- ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಆತ್ಮಶಕ್ತಿಯನ್ನು ಜಾಗೃತಗೊಳಿಸಿಕೊಂಡು ಅಭ್ಯಾಸ ಮಾಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ರಾಮಕೃಷ್ಣ ವಿವೇಕಾ ನಂದ ಆಶ್ರಮದ ಚೈತನ್ಯಾನಂದ ಸ್ವಾಮಿಜಿಗಳು ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜನಲ್ಲಿ ಸ್ವಾಮಿ ವಿವೇಕಾನಂದರ ೧೫೩ ನೇ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು ವಿವೇಕಾನಂದರ ಜೀವನದ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳಾದ ನೀವು ಜೀವನದಲ್ಲಿ ಶಿಶ್ತು , ಜ್ಞಾನ , ಆತ್ಮಸ್ಥರ್ಯ ಸ್ವಾಂತಂತ್ರ ಮನೋಭಾವನೆ ಲಭಿಸಬೇಕಾದರೆ ಖಂಡಿತ ನೀವು ವಿವೇಕಾನಂದರ ಪುಸ್ತಕಗಳನ್ನು ಓದಲೇಬೇಕು ಅಂದಾಗ ಮಾತ್ರ ನಿಮ್ಮಲ್ಲಿ ಬದಲಾವಣೆ ಸಾಧ್ಯ , ಅವುಗಳನ್ನು ಓದಿದ ಮೇಲೂ ನೀವು ಬದಲಾಗದಿದ್ದರೆ ನಿಮ್ಮದು ಮನಸ್ಸೆ ಅಲ್ಲಾ ಅಂತಾ ಹೇಳಿದರು. ವಿವೇಕಾನಂದರು ಭಾರತ ಹೆಮ್ಮೆ ಪಡುವ ನೇತಾರ ಅಂದರು.
ನಂತರ ಮಾತಾನಾಡಿದ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ವಿವೇಕಾನಂದರು ಪೂರೋಹಿತ ಶಾಹಿ ವ್ಯೆವಸ್ಥೆಯನ್ನು ಖಂಡಿಸುತಿದ್ದರು, ಜ್ಯಾತ್ಯಾತಿಯತೆ ಮತ್ತು ವಿಶ್ವ ಮಾನವತೇಯ ಸಂದೇಶವನ್ನು ಜಗತ್ತಿಗೆ ಸಾರಿದ ಹರಿಕಾರ ಎಂದು ವಿವೇಕಾನಂದರನ್ನು ಬಣ್ಣಿಸಿದರು. ಅಲ್ಲದೆ ಭಾರತದ ಸಾಹಿತ್ಯ ಆದ್ಯಾತ್ಮ ರಾಜಕೀಯ ಶಿಕ್ಷಣ ಹಿಗೇ ಇತರ ರಂಗಗಳಿಗೆ ಚೈತನ್ಯ ನೀಡಿದ ಸ್ಪೂರ್ತಿ ಯಾಗಿದ್ದು ಭಾರತ ಸ್ವತಂತ್ರಗೊಳ್ಳುವಲ್ಲಿ ವಿವೇಕಾನಂದರ ಚೈತನ್ಯ ಸ್ಮರಣಾರ್ಹ ಎಂದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರಭುರಾಜ ನಾಯಕ,ಕಾಲೇಜಿನ ಸಿಬ್ಬಂದಿ ಹಾಜರಿದ್ದರು..

0 comments:
Post a Comment