PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ೨೮- ನಗರದ ಧೂಳು ಮುಕ್ತಕ್ಕಾಗಿ ಕೊಪ್ಪಳ ಧೂಳು ಮುಕ್ತ ಹೋರಾಟ ಸಮಿತಿ ಇಂದ ೨೯ ರಂದು ಗುರುವಾರ ಬೃಹತ್ ಜಾಗೃತಿ ಜಾಥಾ ಹಮ್ಮಿಕೊಂಡಿದೆ. ಕೊಪ್ಪಳ ನಗರದ ಗದಗ ರಸ್ತೆಯ ಗೌರಿ ಶಕಂರ ದೇವಸ್ಥಾನದಿಂದ ಈ ಜಾಥಾ ಪ್ರಾರಂಭವಾಗಲಿದ್ದು ಹೊಸಪೇಟೆ ರಸ್ತೆ ಮೂಲಕ ಅಶೋಕ ವೃತ್ತ ತಲುಪಿ ಸಮಾರೋಪಗೊಳ್ಳಲಿದೆ.

Advertisement

0 comments:

Post a Comment

 
Top