ಕಲಿಕಾ ಅನುಜ್ಞಾ, ಚಾಲನಾ ಅನುಜ್ಞಾ ಹಾಗೂ ನೋಂದಣಿಯ ಅರ್ಜಿಗಳನ್ನು ಮಾ.೦೧ ರಿಂದ ಪ್ರಾಯೋಗಿಕವಾಗಿ ಹಾಗೂ ಮಾ.೧೫ ರಿಂದ ಕಡ್ಡಾಯವಾಗಿ ಆನ್‌ಲೈನ್ ಮುಖಾಂತರ ಸ್ವೀಕರಿಸಲಾಗುತ್ತಿದ್ದು, ಕೊಪ್ಪಳ ಜಿಲ್ಲೆಯ ವಿವಿಧ ತಾಲೂಕುಗಳ ಹೋಬಳಿ ಹಾಗೂ ಗ್ರಾಮಗಳಲ್ಲಿನ ಎಲ್ಲಾ ಸಾರ್ವಜನಿಕರು ಪ್ರಾದೇಶಿಕ ಸಾರಿಗೆ ಇಲಾಖೆಯ ವೆಬ್‌ಸೈಟ್ www.rto.kar.nic.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
Home
»
Government schemes projects
»
karnataka news information
»
Koppal News
» ಹೊಸ ಕಲಿಕಾ ಅನುಜ್ಞಾ ಅರ್ಜಿ LLR : ಆನ್‌ಲೈನ್ ಮೂಲಕ ಸಲ್ಲಿಸಲು ಸೂಚನೆ
Advertisement
Subscribe to:
Post Comments (Atom)

0 comments:
Post a Comment