ದಕ್ಷಿಣ - ಮಧ್ಯೆ ರೈಲ್ವೆ ಹುಬ್ಬಳ್ಳಿ ವಿಭಾಗೀಯ ರೈಲ್ವೇ ಬಳಕೆದಾರರ ಸಲಹಾ ಸಮಿತಿಯ ಪುನಃ ರಚನೆಗೊಂಡಿದ್ದು, ನೂತನ ಸಲಹಾ ಸಮೀತಿಗೆ ಕೊಪ್ಪಳದ ಹಿರಿಯ ನ್ಯಾಯವಾದಿ ರಾಘವೇಂದ್ರ ಬಿ. ಪಾನಘಂಟಿ ಅವರನ್ನು ನೇಮಕ ಮಾಡಿ ಆದೇಶ ನೀಡಲಾಗಿದೆ. ಸದರಿ ನೇಮಕವನ್ನು ಕೊಪ್ಪಳದ ಸಂಸದರಾದ ಕರಡಿ ಸಂಗಣ್ಣ ಇವರು ರೈಲ್ವೇ ಇಲಾಖೆಗೆ ಮಾಡಿರುವ ಶಿಪಾರಸ್ಸಿಗೆ ಅನುಗುಣವಾಗಿ ಮಾಡಲಾಗಿರುತ್ತದೆ.
ಸದರಿ ನೇಮಕಾತಿಯನ್ನು ದಕ್ಷಿಣ -ಮಧ್ಯೆ ರೈಲ್ವೇ ಹುಬ್ಬಳ್ಳಿ ವಿಆಭಗದ ಹಿರಿಯ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ (ವ್ಯವಸ್ತಾಪಕರು) ಪಿ. ರಾಜಲಿಂಗಮ್ ಬಸು ಅವರು ತಮ್ಮ ಆದೇಶದಲ್ಲಿ ತಿಳಿಸಿರುತ್ತಾರೆ.

0 comments:
Post a Comment