ನಗರದ ಭಾಗ್ಯನಗರ ರಸ್ತೆಯ ಶ್ರೀನಿವಾಸ ಗುಪ್ತಾರವರ ನೂತನ ಅಪಾರ್ಟಮೆಂಟ್‌ನಲ್ಲಿ ಇಂದು ದಿ. ೬ ರಂದು ಶುಕ್ರವಾರ ಸಂಜೆ ೭ಕ್ಕೆ ಕಂಚಿ ಶ್ರೀಗಳಿಂದ ಆಶೀರ್ವಚನ ಜರುಗಲಿದೆ.
ಕಂಚಿ ಕಾಮಕೂಟದ ಶ್ರೀ ಜಯೇಂದ್ರ ಭಾರತಿ ಸರಸ್ವತಿ ಸ್ವಾಮಿಗಳು ಆಶೀರ್ವಾಚನ ನೀಡಲಿದ್ದು, ನಂತರ ಆಶೀರ್ವಾದ ಜರುಗಲಿದ್ದು, ಸರ್ವರು ಆಗಮಿಸಿ ಯಶಸ್ವಿಗೊಳಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
0 comments:
Post a Comment