ಜ. ೨೨ ಗುರವಾರದಂದು ಗಂಗಾವತಿ ತಾಲೂಕಿನ ಕನಕಗಿರಿ ಬಳಿಯ ಸುಳೇಕಲ್ ಗಾಮದ ಬೃಹನ್ಮಠದಲ್ಲಿ ಇಂದು ೨೨/೦೧/೨೦೧೫ ರಂದು ರಕ್ತದಾನ ತುಲಾಭಾರ ಕಾರ್ಯಕ್ರಮ ಜರುಗಲಿದೆ.
ಬೃಹನ್ಮಠದ ಶ್ರೀ ಭುವನೇಶ್ವರ ಸ್ವಾಮೀಜಿಯವರ ಹುಟ್ಟು ಹಬ್ಬದ ನಿಮಿತ್ಯ ಈ ಕಾರ್ಯಕ್ರಮವನ್ನು ಆಯೋಜಿಸಿದೆ.
ಇಂದು ಬೆಳೆಗ್ಗೆ ೦೭:೦೦ ರಿಂದ ೩:೦೦ ರವರೆಗೆ ಶಿಬಿರ ಜರುಗಲಿದ್ದು ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ಆಗಮಿಸಿ ರಕ್ತದಾನ ಮಾಡಬೇಕೆಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚೆರಮನ್ ಡಾ. ಕೆ. ಜಿ. ಕುಲಕರ್ಣಿ ಕೋರಿದ್ದಾರೆ.
0 comments:
Post a Comment