
ಕರ್ನಾಟಕ ಲಲಿತಕಲಾ ಅಕಾಡಮಿಯ ಅಧ್ಯಕ್ಷ ಎಂ.ಎಸ್.ಮೂರ್ತಿ, ಕರ್ನಾಟಕ ಶಿಲ್ಪಕಲಾ ಅಕಾಡಮಿ ಅಧ್ಯಕ್ಷ ಮಹದೇವಪ್ಪ ಶಿಲ್ಪಿ, ಕಲಾವಿದರುಗಳಾದ ವಿಜಯ ಹಾಗರಗುಂಡಗಿ, ಡಾ|| ವಿ.ಜಿ.ಅಂದಾನಿ, ಪ್ರಾಶುಂಪಾಲೆ ಪೂರ್ಣಿಮಾ ಪಾಟೀಲ್, ಬಸವರಾಜ್ ಜಾನೇ ಕಾರ್ಯಕ್ರಮದಲ್ಲಿ ಇದ್ದರು.
ಬನ್ನಿಕಟ್ಟಿ ಶಾಲೆಯ ಮುಖ್ಯ ಗುರು ಕರಿಬಸಪ್ಪ ಪಲ್ಲೇದ್ ಹಾಗೂ ಶಾಲಾ ಸಿಬ್ಬಂದಿ, ಶಾಲಾಭಿವೃದ್ಧಿ ಸಮಿತಿ ವೀರಯ್ಯ ಒಂಟಿಗೋಡಿಮಠರಿಗೆ ಅಭಿನಂದಿಸಿದ್ದಾರೆಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ತಿಳಿಸಿದ್ದಾರೆ.
0 comments:
Post a Comment