ದಿ. ೧೦. ರಂದು ಸೋಮವಾರ ರಂದು ಕಿನ್ನಾಳದಲ್ಲಿ ಶ್ರೀ ಭಗೀರಥ ಉಪ್ಪಾರ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಮಾನ್ಯ ಹೆಚ್ ಸಿ ನೀರಾವರಿ ಮಾಜಿ ವಿಧಾನಪರಿಷತ್ ಸದಸ್ಯರು ಇವರ ಅನುದಾನದಡಿಯಲ್ಲಿ ಬಿಡುಗಡೆಯಾಗಿತ್ತು.
ಸಮುದಾಯ ಭವನ ಉದ್ಘಾಟನೆಯನ್ನು ಕನಕಪ್ಪ ಸಿ ಮುಂಡರಗಿ ಕೊಪ್ಪಳ ತಾಲೂಕ ಉಪ್ಪಾರ ಸಮಾಜದ ಅಧ್ಯಕ್ಷರು ಉದ್ಘಾಟಿಸಿದರು. ಪ್ರಾಸ್ತಾವಿಕ ನುಡಿಯನ್ನು ಶಿವಪ್ಪ ಉಪ್ಪಾರ ಶಿಕ್ಷಕರು ನುಡಿದರು. ಮುಖ್ಯ ಅತಿಥಿಗಳಾದ ವೀರಭದ್ರಪ್ಪ ಗಂಜಿ ಗ್ರಾ.ಪಂ ಅಧ್ಯಕ್ಷರು ಕಿನ್ನಾಳ, ನಾಗರಾಜ ಚಲ್ಲೊಳಿ, ತಾ.ಪಂ ಸದಸ್ಯರು ಪ್ರಸನ್ನ ಗಡಾದ ಮಾಜಿ ಜಿಲ್ಲಾ ಪಂಚಾಯತ ಸದಸ್ಯರು, ದುರುಗಪ್ಪ ಅಮರ ಜ್ಯೋತಿ, ಅಮರೇಶ ಉಪಲಾಪುರ ತಾ.ಪಂ ಸದಸ್ಯರು, ಬಸವರಾಜ ಮೂಲಿಮನಿ, ಗೌರವಾಧ್ಯಕ್ಷರು ಕೊಪ್ಪಳ , ಯಂಕಪ್ಪ ಕಟ್ಟಿಮನಿ, ವಿರೇಶ ತಾವರಗೇರಿ, ಮೈಲಾರೆಪ್ಪ ಕಾಯಿಗಡ್ಡಿ, ನಿಂಗಪ್ಪ ಗೋಡೆಕೇರ, ಬಸವರಾಜ ಚಿಲವಾಡಗಿ, ಬನ್ನೆಪ್ಪಗೌಡ್ರು, ಮಾಬುಸಾಬ ಹಿರಾಳ, ಫಕೀರಪ್ಪ ವಜ್ರಬಂಡಿ, ಉಪನ್ಯಾಸನವನ್ನು ನೀಡಿದರು. ಕಾರ್ಯಕ್ರಮ ನಿರೂಪಣೆಯನ್ನು ಶಿವಪ್ಪ ಉಪ್ಪಾರ ಮಾಡಿದರು. ಪರಸಪ್ಪ ಗಡಗಿ ವಂದನಾರ್ಪಣೆಯನ್ನು ಮಾಡಿದರು.

0 comments:
Post a Comment